ಈ ಗಂಗೆಯಾ ಆಣೆಗೆ ಕೈ ಕೊಡು
ಪನ್ನೀರಿನಾ ಮನಸಲಿ ಬರೆದಿಡು
ಅಂತರ ಗಂಗೆ ನೀನು ನನ್ನ ಪ್ರೇಮಕೆ....
ಮಂತ್ರದ ಹೂವು ನಾನು ನಿನ್ನ ಸ್ನೇಹಕೇ..
ಮರೆಯಬೇಡವೇ.....
ಓ... ಮಲೆನಾಡಿನ ಮೈಸಿರಿಯೇ....
ಆ ... ರವಿ ಜಾರಿಸು ಹೂ..ಗರಿಯೇ....
ದೇವರ ಗುಡಿಯಂತೆ ವೇದದ ನುಡಿಯಂತೆ
ನಾದದ ಅಲೆಯಂತೆ ಪ್ರೇಮವೂ....
ಮೇಘದ ದನಿಯಂತೆ ವರ್ಷದ ಶರದಂತೆ
ಧರಣಿಯ ಹಸಿರಂತೆ ಪ್ರೇಮವೂ
ಈ ದೇವರಾ ಆಣೆಗೆ ಕೈ ಕೊಡು
ಈ ಜ್ಯೋತಿಯಾ ಕಣ್ಣಲೀ ನೆನಪಿಡು
ಆತ್ಮಕೆ ಸಾವು ಇಲ್ಲ ಎಂದು ತೋರಿಸು
ಪ್ರೇಮಕೆ ಸಾವು ಇಲ್ಲ ಎಂದು
ಪ್ರೀತಿಸು ಮರೆಯಬೇಡವೋ....
ಓ.. ಮಲೆನಾಡಿ ಮೈ ಸಿರಿಯೇ
ಆ ರವಿ ಜಾರಿಸೋ ಹೂಗರಿಯೇ..
ನನ್ನಯಾ ಆಣೆಗೆ.. ನೀನಿರೇ ಸಾಕ್ಷಿಗೇ...
ನೀಡುವೆ ನನ್ನೆ ನಾ...ಮೆಚ್ಚಿದಾ ಚಲುವೆಗೇ...
ಓ..... ಮಲೆನಾಡಿ ಮೈ ಸಿರಿಯೇ
ಆ ರವಿ ಜಾರಿಸೂ ಹೂ ಗರಿಯೇ..
ನನ್ನಯಾ ಆಣೆಗೆ.. ನೀನಿರೇ ಸಾಕ್ಷಿಗೇ...
ನೀಡುವೆ ನನ್ನೆ ನಾ...ಮೆಚ್ಚಿದಾ ಚಲುವಗೇ...
ಓ... ಮಲೆನಾಡಿ ಮೈ ಸಿರಿಯೇ
ಆ ರವಿ ಜಾರಿಸು ಹೂ ..ಗರಿಯೇ..