ಮನಸೇ ...
ಮನಸೇ ...
ಹೂ ಮನಸೇ ...
ಹೂ ಮನಸೇ ...
~~~ಮಲೆನಾಡಿನ ಹೂ ನೀ~~~
••••••𝕌ℙ𝕃𝕆𝔸𝔻𝔼𝔻 𝔹𝕐••••••
----✮ᏒᏫℂᏦᎽ✮----
ಏನೋ ಎದುರಲ್ಲೆ ನಡೆದಾಡುವೆಯಾ
ನೀನ್ಯಾರೇ ದೇವತೇ
ಮನಸಾರೆ ಒಪ್ಪಿದೆ ನಿನ್ನ
ನೀ ಮಾಯಾಗಾತಿಯೇ
ಕನಸಿನ ಕತ್ತಲೆಯಲ್ಲೂ
ನಿನ್ನ ರೂಪ ಮೂಡಿದೇ
ಮನಸೇ ಓ ಮನಸೇ
ಆ ಮಾಯದ ಪ್ರೀತಿಯ ಛಾಯೆಯ ..ವರ್ಣಿಸು ವರ್ಣಿಸು ...
ಇಲ್ಲ ಇಂದಿಲ್ಲ
ಈ ಪ್ರೇಮಿಗಲ್ಲಿಲದ ಭೂಮಿಯು ಇಂದಿಲ್ಲಾ
ಇಂದಿಲ್ಲಾ .....
ಮಳೆಹನಿಗೂ ಕೂಡ ನಿನ್ನ
ಮೈಸೋಕಲು ಆಗದು.
ನೀರಿನ ಆ ಹನಿಯೂ ಕೂಡ
ನಿನ್ನ ಬಿಂಬಕೆ ನಿಲ್ಲದು
ಪ್ರೀತಿ ಓ ಪ್ರೀತಿ
ನನ್ನ ಮನಸಿನ ಭಾವನೆ ನೀನಿಂದರಿವೆಯಾ ಅರಿವೆಯಾ
----✮ᏒᏫℂᏦᎽ✮----
ಮನಸೆಲ್ಲ ನಿನ್ನದೇ ಮೋಹ
ಯಾರಲ್ಲಿ ಹೇಳಲಿ ದಾಹ.
ಹೇಳದ ರಹಸ್ಯ ನೀನೇನೇ
ನನ್ನೇಕೆ ಕಾಡುವೆ.
ನಿನ್ನನ್ನೇ ನೋಡೋ ಕಣ್ಗಳು
ರೆಪ್ಪೆಯ ಮುಚ್ಚಲಾಗದು
ಮುಚ್ಚಿದರು ಆ ರೆಪ್ಪೆಗಳು
ನಿನ್ನಯ ರೂಪವ ತಂದಿಡಲು
ಓ ಓ ಓ ಮಲೆನಾಡಿನ ಹೂ ನೀ ನಾಚುತ್ತಿರುವೆಯಾ
ನಿನ್ನ ಪ್ರೀತಿಗೆ ಸಾಲದು
ನನ್ನೀ ಜೀವನಾ...ಆ.. ಆ... ಆ...
ಮನಸೇ ಓ ಮನಸೇ
ಆ ಮಾಯದ ಪ್ರೀತಿಯ ಛಾಯೆಯ ವರ್ಣಿಸು ವರ್ಣಿಸೂ....
ಇಲ್ಲ ಇಂದಿಲ್ಲ
ಈ ಪ್ರೇಮಿಗಲ್ಲಿಲದ ಭೂಮಿಯು ಇಂದಿಲ್ಲಾ ಇಂದಿಲ್ಲಾ .....
••••❤𝗧𝗛𝗔𝗡𝗞 𝗬𝗢𝗨❤••••