menu-iconlogo
huatong
huatong
arfaz-ullal-malenadina-hennu-cover-image

Malenadina Hennu

arfaz ullalhuatong
purplecats_starhuatong
Lyrics
Recordings
ಏನೋ ಎದುರಲ್ಲೆ ನಡೆದಾಡುವೆಯ

ನೀನ್ಯಾರೆ ದೇವತೆ

ಮನಸಾರೆ ಒಪ್ಪಿದೆ ನಿನ್ನ ನೀ ಮಾಯ ಗಾತಿಯೆ

ಕನಸಿನ ಕತ್ತಲೆಯಲ್ಲು ನಿನ್ನ ರೂಪ ಮೂಡಿದೆ

ಮನಸೇ ಓ ಮನಸೇ ಆ ಮಾಯದ ಪ್ರೀತಿಯ

ಛಾಯೆಯ ವರ್ಣಿಸು.... ವರ್ಣಿಸು....

ಇಲ್ಲ ಇಂದಿಲ್ಲ ಈ ಪ್ರೇಮಿ

ಗಳಿಲ್ಲದೆ ಭೂಮಿಯು ಇಂದಿಲ್ಲಾ....ಇಂದಿಲ್ಲಾ....

ಮಳೆ ಹನಿಗು ಕೂಡ ನಿನ್ನ ಮೈ ಸೋಕಲು ಆಗದು

ನೀರಿನ ಆ ಹನಿಯೂ ಕೂಡ ನಿನ್ನ ಬಿಂಬಕೆ ನಿಲ್ಲದು

ಪ್ರೀತಿ ಓ ಪ್ರೀತಿ ನನ್ನ ಮನಸಿನ

ಭಾವನೆ ನೀನಿಂದರಿವೆಯ ಅರಿವೆಯಾ..

More From arfaz ullal

See alllogo