1
2
3
S2. ಸೇವಂತಿಯೇ...
ಚಿತ್ರ : ಸೂರ್ಯವಂಶ(1999)
ಗಾಯನ:ಎಸ್.ಪಿ.ಬಾಲಸುಬ್ರಹ್ಮಣ್ಯಂ
S1. ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು
S2ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
============
ಸಂಗೀತ: ವಿ.ಮನೋಹರ್
ಸಾಹಿತ್ಯ: ಎಸ್ . ನಾರಾಯಣ್
============
S1ಮಲ್ಲಿಗೆ ಮಂಟಪವ ಆ..ಆ..
ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿ ದೇವಿಯಾ
ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ
ಈ.. ಪಾದದಡಿಗೆ ಇರುವೆ..
ಮಳೆಯ ಮೋಡದಂತೆ ಆಆಆ..
ಸುಡುವ ಬಿಸಿಲ ತಡೆವೆ
ಬಾಳ ತುಂಬಾ ನಾ ಬರುವೆ
ಹಸ್ತಕ್ಕೆ ರೇಖೆಯ ಹಾಗಿರುವೆ
ಚೆಂದ ಚೆಂದದ ಸೇಂತಿಯಾ
ಅಂದಕೆ ಕಾವಲು ನಾವಿರುವ
S2. ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಓಓಓಓಓ...
=========∆
S1. ಆಆಆಅ...
=============
ಅಪ್ಲೋಡ್: ೨೨/೦೫/೨೩೦೨೧
=============
S2. ಕಾಲ್ಗಜ್ಜೆ ನಾದದಲೀ......
ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲೀ........
ನಿನ್ನ ಆಸೆಯ ಬುತ್ತಿ ಇದೆ
ಸಿಂಧೂರ ಬಿಂದಿಗೆಯಲ್ಲಿ
ನ ಅಅ.. ಜೀವವ ತುಂಬಿದೆ ಅಲ್ಲಿ
ನಿ ನಿಟ್ಟ ಕಾಡಿಗೆಯಲ್ಲಿ...ಓ. .ಓ..
ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ
ನಿನ್ನಾ ಚಿತ್ರವ ಕೆತ್ತಿಸುವೆ..
ಯಾರು ಇಲ್ಲದ ಆ ಊರಲಿ
ನಾನೇ ನಿನ್ನವನಾಗಿರುವೇ
S1. ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮಾಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು