//Up Loaded By Shiva Bhat//
ಮಧುರ ಮಂಗಳ ವಾಣಿ
ಕೇಳಿಸಿದೆ ಮುಂಜಾನೆ
ಮಧುರ ಮಂಗಳ ವಾಣಿ
ಕೇಳಿಸಿದೆ ಮುಂಜಾನೆ
ಶಾರದೆಯೇ ನೀ ಮೀಟಿ
ನುಡಿಸಿದೆಯ ವರ ವೀಣೆ
ಮಧುರ ಮಂಗಳ ವಾಣಿ
ಕೇಳಿಸಿದೆ ಮುಂಜಾನೆ//1//
//Up Loaded By Shiva Bhat//
ನಾನಿನ್ನ ಪೂಜಿಸಲು
ಮತಿ ye ಶೂನ್ಯವು ಎಂಬ
ಅರ್ಹತೆಯೂ ನನಗಿhuವುದು
ನೀಡು ಸಮ್ಮತಿಯ ತಾಯೇ.......... /
ಈ ಜಗದ ಸೋಜಿಗವ
ಹೇಗೆ ಆರಿಯಲಿ ನಾನು
ಸೃಷ್ಟಿ ಸ್ಥಿತಿ ಲಯವೆಲ್ಲಾ
ಯಾರ ಅದ್ಭುತ ಮಾಯೆ
ಸತ್ಯ ಲೋಕದ ರಾಣಿ
ನಾ ಶರಣು ನಿನಗೆ
ಸತ್ಯ ಲೋಕದ ರಾಣಿ
ನಾ ಶರಣು ನಿನಗೆ
ನೀನೋ ಓಲಿಯೇ ಬದುಕೆಲ್ಲ
ಸೂಖವೀva ನಿಧಿಯೆ
ಮಧುರ ಮಂಗಳ ವಾಣಿ ಕೇಳಿಸಿದೆ ಮುಂಜಾನೆ
ಮಧುರ ಮಂಗಳ ವಾಣಿ ಕೇಳಿಸಿದೆ ಮುಂಜಾನೆ
ಮಧುರ ಮಂಗಳ ವಾಣಿ ಕೇಳಿಸಿದೆ ಮುಂಜಾನೆ
ಮಧುರ ಮಂಗಳ ವಾಣಿ ಕೇಳಿಸಿದೆ ಮುಂಜಾನೆ//2//
//Up Loaded By Shiva Bhat//
ರಾಗ ಶೃತಿ ಲಯದಲ್ಲಿ
ನಾನು ಹಾಡಲೇ ಬೇಕು
ಹಾಡಿನಲ್ಲಿ ಸೊಗಸಾಗಿ
ನಿನ್ನ ಬಣ್ಣಿಸ ಬೇಕು.........
ಬಣ್ಣನೆಯೂ ಸಿಹಿಯಾಗಿ
ನೀನು ಒಲಿಯಲೆ ಬೇಕು
ಎಲ್ಲ ಘನ ವಿದ್ಯೆ ಗಳ
ನನಗೆ ನೀಡಲೇಬೇಕು
ಜ್ಞಾನದಾಹವ ನೆಲ್ಲ
ನೀ ತಣಿಸು ತಾಯಿ
ಜ್ಞಾನದಾಹವ ನೆಲ್ಲ
ನೀ ತಣಿಸು ತಾಯಿ
ಸಂಗೀತ ಸುಧೆಯಲ್ಲ ನಾ ಸವಿಯಬೇಕು
ಮಧುರ ಮಂಗಳ ವಾಣಿ
ಕೇಳಿಸಿದೆ ಮುಂಜಾನೆ
ಮಧುರ ಮಂಗಳ ವಾಣಿ
ಕೇಳಿಸಿದೆ ಮುಂಜಾನೆ
ಶಾರದೆಯೇ ನೀ ಮೀಟಿ
ನುಡಿಸಿದೆಯ ವರ ವೀಣೆ
ಮಧುರ ಮಂಗಳ ವಾಣಿ
ಕೇಳಿಸಿದೆ ಮುಂಜಾನೆ
//Up Loaded By Shiva Bhat//
Thank You