ತಂದಾನ ತಂದಾನ
ಈ ಅಂದ ತಂದಾನ
ಚಂದನಾ ಚಂದನಾ
ನಾನೀಗ ಚಂದನಾ
ಬಾ ಬಾರೋ ನನ್ನಾ ರಾಜಕುಮಾರ
ನನ್ನಾ ರಾಜಕುಮಾರ
ಹತ್ತುರಲ್ಲಿ ನಿನ್ನಂತ ಗಂಡ್ಯರಿಲ್ಲಿ
ನೀ..ನಿದ್ದುರಲ್ಲಿ ನೂರೆಂಟು ದಂಡ್ಯಕಿಲ್ಲಿ
ತಂದಾನ ತಂದಾನ
ಈ ಅಂದ ತಂದಾನ
ದಂತನಾ ದಂತನಾ
ನಿನ್ನ ಮೈಯಿ ದಂತನಾ
ಬಾ ಬಾರೆ ಕೇಳು ನನ್ನ ರಾಜಕುಮಾರಿ
ನನ್ನ ರಾಜಕುಮಾರಿ
ಹತ್ತುರಲ್ಲಿ ನಿನ್ನಂತ ಹೇಣ್ಯರಿಲ್ಲಿ
ನೀ..ನಿದ್ದುರಲ್ಲಿ ನವಿಲಿನ ಹೆಸರ್ ಯಾಕಿಲ್ಲಿ
ಗುಹೆಯ ಮ್ಯಾಲೆ
ಚೂಪಿನ ಕಂಬಾ (ಗ)ಹ...
ಕಂಬದ ಮ್ಯಾಲೆ
ಕರಿಯಾ ಬಂಡೆ (ಗ)ಆಹಾ..
ಹಕ್ಕಿಗೂ ಮ್ಯಾಲೆ
ಕರಿಯಾ ಬಂಡೆ (ಗ)ಆಹಾ..
ಬಂಡೆಯ ನಡುವೆ
ಊರಿಗೆ ದಾರಿ
ಬಾ ಬಾರೋ ಚೆಲುವ
ನನ್ನ ಓಗಟ ಬೀಡಿಸಿಗಾ
ಜಯಸಿಗ ನನ್ನಾ ಜಡೆಗೆ
ಹೂವ ಮುಡಿಸಿಗ
ಬಾಯಿ ಮೂಗು ಕಣ್ಣೆ
ಬೈತಲೆ ದಾರಿ ಹೆಣ್ಣೇ
ಬಾ ಬಾರೋ ಗೆದ್ದೆ
ನನ್ನಾ ರಾಜಕುಮಾರ
ನನ್ನಾ ರಾಜಕುಮಾರ
ಹತ್ತುರಲ್ಲಿ ನಿನ್ನಂತ ಗಂಡ್ಯರಿಲ್ಲಿ
ನೀ..ನಿದ್ದುರಲ್ಲಿ ನವಿಲಿನ ಹೆಸರ್ ಯಾಕಿಲ್ಲಿ
ಏಳಸಿರುವಾಗ ...
ಹಸುರಿನ ಬಣ್ಣ. (ಹೆ)ಹ್ಮ..
ವಯಸಿರುವಗಾ
ಕೆಂಪನೆ ಬಣ್ಣ (ಹೆ)ಹ
ಮುಪ್ಪಿನ ವೇಳೆ
ಕಪ್ಪನೆ ಬಣ್ಣ (ಹೇ)ಓಹೋ
ಬಾಯ್ಗಿಟ್ಟರೆ ಸಾಕು
ಓಕುಳಿಯಣ್ಣ (ಹೆ)ಹ್ಮ್ಮ
ಬಾ ಬಾರೆ ಚೆಲುವೆ ನನ್ನ
ಒಗಟ ಬಿಡಿಸಿಗಾ
ಜಯಸಿಗಾ ನನ್ನ ತುಟಿಗೆ
ಕಡಗಾ ತೋಡಿಸಿಗ
(ಹೆ)ಹಣ್ಣು ನೇರಳೆ ಹಣ್ಣು
ನನ್ನ ಮ್ಯಾಲೆ ನಿನಗಿದೆ ಕಣ್ಣು
ಬಾ ಬಾರೆ ಗೆದ್ದೆ ನನ್ನ ರಾಜಕುಮಾರಿ
ನನ್ನ ರಾಜಕುಮಾರಿ
ಹತ್ತುರಲ್ಲಿ ನಿನ್ನಂತ ಹೇಣ್ಯರಿಲ್ಲಿ
ನೀ..ನಿದ್ದುರಲ್ಲಿ ನೂರೆಂಟು ದಂಡ್ಯಕಿಲ್ಲಿ
ತಂದಾನ ತಂದಾನ
ಈ ಅಂದ ತಂದಾನ
ಚಂದನಾ ಚಂದನಾ
ನಾನೀಗ ಚಂದನಾ
ಬಾ ಬಾರೆ ಕೇಳು ನನ್ನಾ ರಾಜಕುಮಾರಿ
ನನ್ನಾ ರಾಜಕುಮಾರ
ಹತ್ತುರಲ್ಲಿ ನಿನ್ನಂತ ಹೇಣ್ಯರಿಲ್ಲಿ
ನೀ..ನಿದ್ದುರಲ್ಲಿ ನೂರೆಂಟು ದಂಡ್ಯಕಿಲ್ಲಿ