menu-iconlogo
logo

Ide Raagadalli

logo
Lyrics
PART 1 MALE .. PART 2 FEMALE

ಆ ಆ...ಆ ಆ

ದ ಪ ದ ಮ

ಆ..ಆ ಆ ಆ .

ರಿ ಸ ರಿ ದ

ಆ..ಆ ಆ ಆ

ಮರಿಸದ ಮಪದ ಮಪಮರಿ

ಹೂಂ ಹೂಂ ಹೂಂ ಹೂಂ....

ಇದೆ ರಾಗದಲ್ಲಿ ಇದೆ ತಾಳದಲ್ಲಿ

ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ

ಇದೆ ರಾಗದಲ್ಲಿ ಇದೆ ತಾಳದಲ್ಲಿ

ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ

ಇದೆ ರಾಗದಲ್ಲಿ

ಆ ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ

ಸಂತೋಷದಿಂದ ಬಾನೆಡೆಗೆ ಚಿಮ್ಮಿ

ಆ ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ

ಸಂತೋಷದಿಂದ ಬಾನೆಡೆಗೆ ಚಿಮ್ಮಿ

ಆ ಇರುಳಿನಲಿ ಆ ನೀರಹನಿ

ಕಾಲ್ಗೆಜ್ಜೆ ದನಿ ಮಾಡಿರಲು

ಆ ಇರುಳಿನಲಿ ಆ ನೀರಹನಿ

ಕಾಲ್ಗೆಜ್ಜೆ ದನಿ ಮಾಡಿರಲು

ಬೆರಗಾದ ಚಂದ್ರನು ಮೈಮರೆತ ಶ್ಯಾಮ

ಇದೆ ರಾಗದಲ್ಲಿ ಇದೆ ತಾಳದಲ್ಲಿ

ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ

ಇದೆ ರಾಗದಲ್ಲಿ

ಆ ಆ...ಆ ಆ ಆ ಆ...ಆ ಆ

ಪ... ದಪದಮ ಮರಿಪಮಪದ ಸದರಿಸ

ಆ...ಆ ಆ...ಆ ಆ .....

ಮಮರಿಸ ದರಿಸ

ದದಪಮ ಪಸದ

ಮಮರಿಸದ ಸಸದಪಮ ಪದಸ

ಸ, ರಿಮಪದಮಪದ

ಸ, ರಿಮಪದಮಪದ

ಸ, ರಿಮಪದಮಪದ

ಮಧುಮಾಸವೆಂದು ಮಾಮರವು ತೂಗಿ

ಕೊಳಲಂತೆ ಆಗ ಕೋಗಿಲೆಯು ಕೂಗಿ

ಮಧುಮಾಸವೆಂದು ಮಾಮರವು ತೂಗಿ

ಕೊಳಲಂತೆ ಆ...ಗ ಕೋಗಿಲೆಯು ಕೂಗಿ

ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ

ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ

ಕಾಲ ಮರೆತು ಹೋದವು ಭುವಿಗೆ ಜಾರಿ ಬಂದವು

ಇದೆ ರಾಗದಲ್ಲಿ ಇದೆ ತಾಳದಲ್ಲಿ

ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ

ಇದೆ ರಾಗದಲ್ಲಿ

ಆ ಆ...ಆ ಆ ಆ ಆ...ಆ ಆ