ಸ್ನೇಹ-ಸಿಂಚನ ಕುಟುಂಬದ ಕೊಡುಗೆ
TRACK : 955
SOLICITOR: SUHASINI
M : ಆ... ಆ...
F : ಆ... ಆ...
M : ಆ... ಆ...
F : ಆ... ಆ...
ಅಪ್ಲೋಡರ್√ : ಸೇವಿತ್ ಕುಮಾರ್
M : ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
F : ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
M : ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ..
:ಅತ್ಯುತ್ತಮ ಟ್ರಾಕ್ ಗಳಿಗೆ SEVITH KUMAR ಎಂದು ಸರ್ಚ್ ಮಾಡಿ:
M : ಕಣ್ಣೆರಡು ಕಮಲಗಳಂತೆ,
ಮುಂಗುರುಳು ದುಂಬಿಗಳಂತೆ
ಕಣ್ಣೆರಡು ಕಮಲಗಳಂತೆ,
ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ
ನೀ ನಗಲು ಹೂ ಬಿರಿದಂತೆ
ನಾಸಿಕವು ಸಂಪಿಗೆಯಂತೆ
ನೀ ನಗಲು ಹೂ ಬಿರಿದಂತೆ
ನಡೆಯುತಿರೆ ನಾಟ್ಯದಂತೆ...
ನಡೆಯುತಿರೆ ನಾಟ್ಯದಂತೆ...
ರತಿಯೆ ಧರೆಗಿಳಿದಂತೆ
ಈ ಅಂದಕೆ ಸೋತೆನು
ಸೋತೆ ನಾನು
F : ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
:U ENJOYING ѕєvíth - trαck:
F : ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ
ಸುರಿವಾ ಮಳೆ ನೀರೆಲ್ಲಾ, ಪನ್ನೀರ ಹನಿ ಹನಿಯಂತೆ
ಸುರಿವಾ ಮಳೆ ನೀರೆ.ಲ್ಲಾ, ಪನ್ನೀರ ಹನಿ ಹನಿಯಂತೆ
ಜೊತೆಯಾಗಿ ನೀನಿರೆ ಸಾಕು, ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು, ಸೋತೆ ನಾನು
M : ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
F : ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
M : ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
BOTH : ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
:THANKS FOR CHOOSING SEVITH TRACK: