menu-iconlogo
huatong
huatong
avatar

Bangaravagali Ninna Balella (Amma)

Dr.P.B.Srinivas/S.Janakihuatong
NandanaBhathuatong
Lyrics
Recordings
[ಗಂಡು]> ಬಂಗಾರವಾಗಲಿ ನಿನ್ನ ಬಾಳೆಲ್ಲಾ

ಬಂಗಾರವಾಗಲಿ ನಿನ್ನ ಬಾಳೆಲ್ಲಾ

ನೀನಾಗಿ ನೀಡಿದರೆ ಬೇಡಾ ಎನ್ನುವುದಿಲ್ಲ

[ಹೆಣ್ಣು]> ಬಂಗಾರವಾಗಲಿ ನಿನ್ನ ಬಾಳೆಲ್ಲಾ

ನೀನಾಗಿ ನೀಡಿದರೆ ಬೇಡಾ ಎನ್ನುವುದಿಲ್ಲ

ಬಂಗಾರವಾಗಲಿ ನಿನ್ನ ಬಾಳೆಲ್ಲಾ

.

ಚಿತ್ರ - ಅಮ್ಮ

ಗಾಯಕಿ - ಡಾ||ಪಿ.ಬಿ.ಶ್ರೀನಿವಾಸ್ ಹಾಗು ಎಸ.ಜಾನಕೀ

.

[ಗಂಡು]> ಕಯ್ಯೆತ್ತಿ ನೀಡೂ....... [ಹೆಣ್ಣು]> ಹುಹ್ನ್?

[ಗಂಡು]> ಮೊಗವೆತ್ತಿ ನೋಡೂ...... [ಹೆಣ್ಣು]> ಹ್ಮ್... ಹ್ಮ್

[ಗಂಡು]> ಮುತ್ತಂಥ ಮಾತಾಡು ನೀನೊಂದು ಹಾಡು

[ಹೆಣ್ಣು]> ಹಹಹಹ್ಹ್ಹಹ್ಹಹ ಹಹ್ಹಹ್ಹಹ (ನಗು)

.

[ಗಂಡು]> ಮುತ್ತಂಥ ಮಾತಾಡು ನೀನೊಂದು ಹಾಡು

[ಹೆಣ್ಣು]> ಕುಡಿನೋಟ ನೋಡು ಇದೆ ಅಲ್ಲೇ ಹಾಡು

ಕುಡಿನೋಟ ನೋಡು ಇದೆ ಅಲ್ಲೇ ಹಾಡು

ಅದಕೇಳಿ ನೋಡು ಅದರಂತೆ ಹಾಡು

[ಗಂಡು]> ಆ........ಆ........ಆ

[ಹೆಣ್ಣು]> ಆ...ಆ..ಆ । ಆ...ಆ..ಆ । ಆ...ಆ..

[ಗಂಡು]> ಬಂಗಾರವಾಗಲಿ ನಿನ್ನ ಬಾಳೆಲ್ಲಾ

[ಹೆಣ್ಣು]> ಬಂಗಾರವಾಗಲಿ ನಿನ್ನ ಬಾಳೆಲ್ಲಾ

.

ಸಂಗೀತ - ಟಿ.ಜಿ.ಲಿಂಗಪ್ಪ

ಸಾಹಿತ್ಯ - ಜಿ.ವಿ.ಅಯ್ಯರ್

ಸಮರ್ಪಣೆ - ಪಿ.ಆರ್.ನಂದನ್ ಭಟ್

.

[ಗಂಡು]> ಗಾಳಿ ನೀನಾದರೇ

[ಹೆಣ್ಣು]> ಗಂಧ ನೀನಾಗುವೇ

[ಗಂಡು]> ಗಾಳಿ ನೀನಾದರೇ

[ಹೆಣ್ಣು]> ಗಂಧ ನೀನಾಗುವೇ

[ಗಂಡು]> ಬಳ್ಳಿ ನಾನಾದರೆ

[ಹೆಣ್ಣು]> ಹೂವು ನಾನಾಗುವೇ

[ಗಂಡು]> ಬಳ್ಳಿ ನಾನಾದರೆ

[ಹೆಣ್ಣು]> ಹೂವು ನಾನಾಗುವೇ

[ಗಂಡು]> ನೀ... ಬೆಳಕಾದರೆ ನಾ ನೆರಳಾಗುವೆ

ನೀ... ಬೆಳಕಾದರೆ ನಾ ನೆರಳಾಗುವೆ

[ಹೆಣ್ಣು]> ನೀ ಎದುರು ನಿಂತರೆ ನಾ ನಿನ್ನೊಳಾಗುವೆ

[ಇಬ್ಬರು]> ಆ........ಆ........ಆ

ಆ...ಆ..ಆ । ಆ...ಆ..ಆ । ಆ...ಆ..

ಬಂಗಾರವಾಗಲಿ ನಮ್ಮ ಬಾಳೆಲ್ಲಾ

ಬಂಗಾರವಾಗಲಿ ನಮ್ಮ ಬಾಳೆಲ್ಲಾ

ನೀನಾಗಿ ನೀಡಿದರೆ ಬೇಡಾ ಎನ್ನುವುದಿಲ್ಲ

ಬಂಗಾರವಾಗಲಿ ನಮ್ಮ ಬಾಳೆಲ್ಲಾ [ಹೆಣ್ಣು]> ಆ ಆ ಆ^

More From Dr.P.B.Srinivas/S.Janaki

See alllogo