Film- ಸಂಯುಕ್ತ-1988, Singers-SPB, Mano & Ramesh
SWARA SANGAMA
Join - 110427 ...
1) ಈ ನಮ್ಮ ನಾಡೇ ಚಂದವೋ ಈ ನಮ್ಮ ನುಡಿಯೇ ಚಂದವೋ
2) ಈ ನಮ್ಮ ನಾಡೇ ಚಂದವೋ ಈ ನಮ್ಮ ನುಡಿಯೇ ಚಂದವೋ
1) ಗಿರಿ ಗಿರಿಯಲಿ ಬಳು ಬಳುಕುತ ಹರಿಯುವ ನದಿ ಚೆನ್ನ
2) ಹಸು ಹಸಿರಿನ ಲತೆ ಲತೆಯಲಿ ಅರಳಿದ ಸುಮ ಚೆನ್ನ
1) ಗಿಡ ಮರದಲಿ ಅರಗಿಣಿಗಳ ಚಿಲಿ ಪಿಲಿ ಧನಿ ಚೆನ್ನ
1) 2) ಒಹೋಹೊ ಒಹೋಹೊ ಒಹೋಹೊ........ಹೊ
1) 2) ಈ ನಮ್ಮ ನಾಡೇ ಚಂದವೋ ಈ ನಮ್ಮ ನುಡಿಯೇ ಚಂದವೋ
SWARA SANGAMA
Join - 110427 ...
1) ಗಾಳಿಯು.....ಸುಮಗಳ ಪರಿಮಳ ತರುತಿದೆ ಬೀಸುತಾ..
2) ಪಯಣಕೆ... ಹುರುಪನು ಕೊಡೊ ಹೊಸತನವನು ತುಂಬುತಾ
2) ಗಾಳಿಯು.....ಸುಮಗಳ ಪರಿಮಳ ತರುತಿದೆ ಬೀಸುತಾ..
1) ಪಯಣಕೆ... ಹುರುಪನು ಕೊಡೊ ಹೊಸತನವನು ತುಂಬುತಾ
2) ಸಂತೋಷ ಮನಕೆ ತಂದಿದೆ ಉಲ್ಲಾಸ ಬದುಕು ಕಂಡಿದೆ
1) ಈ ಹಾದಿ ಸುಂದರ ಈ ನೋಟ ಸುಂದರ
1) 2) ಒಹೋಹೊ ಒಹೋಹೊ ಒಹೋಹೊ........ಹೊ
1) 2) ಈ ನಮ್ಮ ನಾಡೇ ಚಂದವೋ ಈ ನಮ್ಮ ನುಡಿಯೇ ಚಂದವೋ
1) ಹೇ ಹೇ ಹೇ ಹೇ ಹೇ ಹೇ....
2) ಹೇ ಹೇ ಹೇ ಹೇ
1) ಹ ಹ ಹ ಹ ಹ ಹ......
2) ಹ ಹ ಹ ಹ
2) ನೋಡದೋ....ನಯನವ ಸೆಳೆಯುವ ಹುಡುಗಿಯರಂದವ
1) ಬಿಡದೆಲೇ.. ಹುಡುಕಿಕೊ ಜೊತೆ ನಿನ್ನ ಮನಸಿಗೆ ಹಿಡಿಸುವ...
1) ನೋಡದೋ....ನಯನವ ಸೆಳೆಯುವ ಹುಡುಗಿಯರಂದವ
2) ಬಿಡದೆಲೇ.. ಹುಡುಕಿಕೊ ಜೊತೆ ನಿನ್ನ ಮನಸಿಗೆ ಹಿಡಿಸುವ...
1) ಸಂಗಾತಿ ಈಗ ಬಂದರೆ ಸಂಸಾರ ಎಂಬ ತೊಂದರೆ
2) ಹತ್ತಾರು ಮಕ್ಕಳು ಗೋಳಾಡೋ ಧನಿಗಳು
1) 2) ಒಹೋಹೊ ಒಹೋಹೊ ಒಹೋಹೊ........ಹೊ
1) ಈ ನಮ್ಮ ನಾಡೇ ಚಂದವೋ
2) ಈ ನಮ್ಮ ನುಡಿಯೇ ಚಂದವೋ