ಶಶಿ
S1 S2
S1 ಪ್ರೀತಿಯ ಪಾರಿವಾಳ
ಹಾರಿಹೊಯ್ತೊ ಗೆಳೆಯಾ
ಮನಸಿಗೆ ತಳಮಳ
ಮಾಡಿ ಹೊಯ್ತೊ ಗೆಳೆಯಾ
S2 ಪ್ರೀತಿಯ ಪಾರಿವಾಳ
ಹಾರಿಹೊಯ್ತೊ ಗೆಳೆಯಾ
ಮನಸಿಗೆ ತಳಮಳ
ಮಾಡಿ ಹೊಯ್ತೊ ಗೆಳೆಯಾ
S1 ಮರಿ ಅಂದರೆಂಗ ಮರೆಯಲಿ ಗೆಳೆಯಾ
ಮರಿ ಅಂದರೆಂಗ ಮರೆಯಲಿ ಗೆಳೆಯಾ
ಮರೆಯಲೆಂಗ ಗೆಳೆಯಾ
ಮರೆಯಲೆಂಗ ಗೆಳೆಯಾ
ಬದುಕೆಂದರೆಂಗ ಬದುಕಲಿ ಗೆಳೆಯಾ
ಬದುಕಲೆಂಗ ಗೆಳೆಯಾ
ಬದುಕಲೆಂಗ ಗೆಳೆಯಾ
S2 ಮರಿ ಅಂದರೆಂಗ ಮರೆಯಲಿ ಗೆಳೆಯಾ
ಮರೆಯಲೆಂಗ ಗೆಳೆಯಾ
ಮರೆಯಲೆಂಗ ಗೆಳೆಯಾ
ಬದುಕೆಂದರೆಂಗ ಬದುಕಲಿ ಗೆಳೆಯಾ
ಬದುಕಲೆಂಗ ಗೆಳೆಯಾ
ಬದುಕಲೆಂಗ ಗೆಳೆಯಾ
ಶಶಿ