ಜೊತೆ ನಿಲ್ಲುತ್ತ ಕೂರುತ್ತ ನಿನ್ನೊಂದಿಗೆ
ಸಖಿ ನಾನಾಗುವೆ ನಿಪುಣ...
ಕನಸೆಂಬ ಖಜಾನೆ ಇಗೋ ತುಂಬಿದೆ
ತುಸು ದೂರಾದರು ಕಠಿಣ...
ಘಮಘಮಿಸಿ ಕವಿದ ಹೇರಳಲ್ಲಿಗ
ಕಳೆದೊಗುವುದೇ ಪರಮಾನಂದ...
ಅರೆಬಿಗಿದು ನಗುವ ಸಿಹಿ ಹೂವಂತೆ
ಪಿಸು ಮಾತಾಡು ತುಸು ಜೋರಿಂದ..
ಮನ ಈಗಾಗಲೇ
ತೆರೆದೊದುತ್ತಿದೆ..
ಮರೆಯದಿರುವ ಕಾಗದ...ಆಆಆ
ತಾಜಾ ಸಮಾಚಾರ
ಹೇಳಲಿ ನಾನು ಯಾರಿಗೆ..
ಅನಾಯಾಸವಾಗಿ
ಸಿಕ್ಕೇನು ನಿನ್ನ ದಾಳಿಗೆ..