KRDARLINGSADDA1033122
*****Uploaded*****
********by*********
******Rohan*******
ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ.... ೨
ಕಂಡ ಕನಸು ಕಣ್ಣಿನಲ್ಲೇ ಕರಗಿತೆ ...೨
ಯಾವ ಶಾಪ ಬೆನ್ನ ಬಿಡದೆ ಕಾಡಿದೆ
ಉದುಗಲಾರದಂತ ನೋವು ಎದೆಯಲಿ..
ತುಂಬಿ ಕಣ್ಣ ನೀರೆ ಸೂಜಿಯಾಗಿದೆ .
ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ..
******MuSiC*******
*****Uploaded*****
********by*********
******Rohan*******
ಮನದಿ ತುಂಬಿರೋ ಅಂಧಕಾರಕೆ ಬೆದರಿ ಈಗ ಮಾತು ಸತ್ತಿದೆ.
ಬೇರು ಮುರಿದಿರೋ ಮರದ ಮನಸಿನ ಭಾವದಂತೆ ಜೀವ ನರಳಿದೆ..
ಹಾರಲೆಂದು ಹೊರಟ ಜೋಡಿ ಹಕ್ಕಿಗೆ, ದೈವವೆನೇ ಕಲ್ಲು ಬೀಸಿ ಕೂತಿದೆ..
ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ..
******MuSiC*******
*****Uploaded*****
********by*********
******Rohan*******
ಮರೆವೆನೆಂದರು ಮರೆಯಲಾಗದೆ ಮನಸೇ ಈಗ ವ್ಯಾಗ್ರವಾಗಿದೆ
ಸುಳಿಯ ಸುತ್ತಲು ತಾನೇ ತಿರುಗುತ ಸಿಲುಕಲೆಂದು ಪ್ರಾಣ ಕಾದಿಧೆ..
ಮನದ ಹಸಿಯ ಗೋಡೆ ಮೇಲೆ ಗೀಚಿದ, ಗಾಯವೀಗ ಮಾಯದಂತೆ ಕಾಡಿದೆ...
ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ.
ಕಂಡ ಕನಸು ಕಣ್ಣಿನಲ್ಲೇ ಕರಗಿತೆ ...೨
ಯಾವ ಶಾಪ ಬೆನ್ನ ಬಿಡದೆ ಕಾದಿದೆ
ಉದುಗಲಾರದಂತ ನೋವು ಎದೆಯಲಿ..
ತುಂಬಿ ಕಣ್ಣ ನೀರೆ ಸೂಜಿಯಾಗಿದೆ...
*****Uploaded*****
********by*********
******Rohan*******
-----------------end-------------------------