Song : ರಾಧೆ ನೀ ಬೇಗನೆ ಬಾರೆ
Lyrics alter : ಕೃಷ್ಣ ಹರಿತಸ್ STS129829
ಆಆಆಆಆಆಆಆಆ
ರಾಧೆ ನೀ ಬೇಗನೆ ಬಾರೆ
ಮುದ್ದು ರಾಧೆ ನೀ ಬೇಗನೆ ಬಾರೆ
ಈ ಕೃಷ್ಣನ ಕೂಗು
ನೀ ಕೇಳಲಿಲ್ಲವೇನು
ಶ್ರೀ ಕೃಷ್ಣನ ಕೂಗು
ನೀ ಕೇಳಲಿಲ್ಲವೇನು
ಮುದ್ದು ರಾಧೆ ಪ್ರೀತಿಯ ರಾಧೆ ಬಾ
ಬೇಗ ಬಾ ನೀ ಬೇಗ ಬಾ
ರಾಧೆ ನೀ ಬೇಗನೆ ಬಾರೆ
ಮುದ್ದು ರಾಧೆ ನೀ ಬೇಗನೆ ಬಾರೆ
ಈ ಕೃಷ್ಣನ ಕೂಗು
ನೀ ಕೇಳಲಿಲ್ಲವೇನು
ಮುದ್ದು ರಾಧೆ ಪ್ರೀತಿಯ ರಾಧೆ ಬಾ
ಬೇಗ ಬಾ
Music
ಆತ್ಮವು ನೀನೆ
ಜೀವವು ನೀನೆ
ನನ್ನೆದೆ ಹಾಡೆ ನೀನೆ
ಹಾಡಿನ ಪ್ರಾಣವು ನೀನೆ
ಪ್ರೀತಿಯ ರಾಧೆ, ಪ್ರತಿ ಕ್ಷಣ ಕಾದೆ
ಏನನು ಮಾಡಲಿ ನಿನು
ಯಾರಿಗೆ ಹೇಳಲಿ ಇನ್ನು
ಕನಸಲ್ಲು ನೀನೆ ರಾಧೆ
ಮನಸಲ್ಲು ನೀನೆ ರಾಧೆ
ನೀನಿರದೆ ನಾನಿಲ್ಲ
ನೀ ಬರದೆ ಬಾಳಿಲ್ಲ
ಕೃಷ್ಣನ ಹೃದಯ ವಾಸಿನಿ ಬಾ
ಬೇಗ ಬಾ ನೀ ಬೇಗ
ರಾಧೆ ನೀ ಬೇಗನೆ ಬಾರೆ
ಮುದ್ದು ರಾಧೆ ನೀ ಬೇಗನೆ ಬಾರೆ
Music
ಜನನವು ನೀನೆ
ಮರಣವು ನೀನೆ
ನನ್ನೆದೆ ಪ್ರಾಣವು ನೀನೆ
ಪ್ರಾಣದ ಪ್ರಣಯನು ನಾನೆ
ಬೆಳಗುವೆ ದೀಪ ತೂರಿಸೆ ರೂಪ
ಎಂದಿಗೆ ಬರುವೆಯೆ ನೀನು
ಎನ್ನುತ ಕಾಯುವೆ ನಾನು
ನನ್ನ ಜೀವವು ನೀನೆ ರಾಧೆ
ನನ್ನ ಪ್ರಾಣವು ನೀನೆ ರಾಧೆ
ನೀನಿರದೆ ನಾನಿಲ್ಲ
ನೀ ಬರದೆ ಬಾಳಿಲ್ಲ
ಕೃಷ್ಣನ ಹೃದಯ ವಾಸಿನಿ ಬಾ
ಬೇಗ ಬಾ ನೀ ಬೇಗ
ರಾಧೆ ನೀ ಬೇಗನೆ ಬಾರೆ
ಮುದ್ದು ರಾಧೆ ನೀ ಬೇಗನೆ ಬಾರೆ
ಈ ಕೃಷ್ಣನ ಕೂಗು
ನೀ ಕೇಳಲಿಲ್ಲವೇನು
ಶ್ರೀ ಕೃಷ್ಣನ ಕೂಗು
ನೀ ಕೇಳಲಿಲ್ಲವೇನು
ಮುದ್ದು ರಾಧೆ ಪ್ರೀತಿಯ ರಾಧೆ ಬಾ
ಬೇಗ ಬಾ ನೀ ಬೇಗ ಬಾ