ಆರಾಧ್ಯಾ ಮೆಲೋಡಿಸ್ ಕಾರವಾರ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
(M) ಹಾ..ಹಾ..ಹಾ..ಹಾ..ಹಾ..
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
(F) ಗಿರಿ ನವಿಲು ಎಲ್ಲೋ...
ಕರಿ ಮುಗಿಲು ಎಲ್ಲೋ...
ಮಳೆ ಮಿಂಚು ಕಂಡು ಬಲು ಮೋಹಗೊಂಡುಕುಣಿದಾಡಿ ಕೂಗದೆ,
ಪ್ರೇಮ ಎನ್ನುವ..ಮಾತಲ್ಲಿ ಎಂತ ಮೋಡಿಯೋ...
ಪ್ರೀತಿಸಿರುವ... ನಾವಿಂದು ಎಂತ ಜೋಡಿಯೋ...
(M) ಗಿರಿ ನವಿಲು ಎಲ್ಲೋ...
ಕರಿ ಮುಗಿಲು ಎಲ್ಲೋ...
ಮಳೆ ಮಿಂಚು ಕಂಡು ಬಲು ಮೋಹಗೊಂಡುಕುಣಿದಾಡಿ ಕೂಗದೆ,
ಪ್ರೇಮ ಎನ್ನುವ.. ಮಾತಲ್ಲಿ ಎಂತ ಮೋಡಿಯೋ...
ಪ್ರೀತಿಸಿರುವ.. ನಾವಿಂದು ಎಂತ ಜೋಡಿಯೋ...
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ
~ ~ ರವಿ ನಾಯ್ಕ ~ ~
ಅರ್ಪಣೆ : ಗಾಯಕ ಪ್ಯಾಮಿಲಿ
ಆರಾಧ್ಯಾ ಮೆಲೋಡಿಸ್ ಕಾರವಾರ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
(M)ನಿನ್ನ ಕಣ್ಣ ನೋಟ ನೋಡಿದೇ...
ನೀನೆ ಜೀವ ಎಂದು ಹೇಳಿದೇ...
Music
ನಿನ್ನ ಕಣ್ಣ ನೋಟ ನೋಡಿದೇ...
ನೀನೆ ಜೀವ ಎಂದು ಹೇಳಿದೇ...
(F) ನಿನ್ನ ಸ್ನೇಹ ಇಂದು ನೋಡಿದೇ...
ಸೋತು ನಲ್ಲ ನಿನ್ನ ಕೂಡಿದೇ..
(M)ಓಲವಿನ ಗಂಧ,ಕೊಳಲಾನಂದ,ಹೃದಯಾ ಹಾಡಿದೆ..
ಪ್ರೇಮ ಎನ್ನುವ...ಮಾತಲ್ಲಿ ಎಂತ ಮೋಡಿಯೋ...
ಪ್ರೀತಿಸಿರುವ... ನಾವಿಂದು ಎಂತ ಜೋಡಿಯೋ...
(F) ಗಿರಿ ನವಿಲು ಎಲ್ಲೋ...
ಕರಿ ಮುಗಿಲು ಎಲ್ಲೋ...
ಆರಾಧ್ಯಾ ಮೆಲೋಡಿಸ್ ಕಾರವಾರ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
(F)ಎಂತ ಭಾಗ್ಯ ನಿನ್ನ ನೋಡಿದೆ...
ಎಂತ ಪುಣ್ಯ ನಿನ್ನ ಸೇರಿದೇ...
Music
ಎಂತ ಭಾಗ್ಯ ನಿನ್ನ ನೋಡಿದೆ...
ಎಂತ ಪುಣ್ಯ ನಿನ್ನ ಸೇರಿದೇ...
(M)ನೀನೆ ನನ್ನ ಬಾಳ ಜ್ಯೋತಿಯು..
ನೀನೆ ನನ್ನ ಪ್ರೇಮ ಗೀತೆಯು..
(F)ಒಲಿಯುತ ಬಂದೆ,ಚೆಲುವನ್ನುತಂದೆ, ನನ್ನಾ ಬಾಳಿಗೆ.
ಪ್ರೇಮ ಎನ್ನುವ... ಮಾತಲ್ಲಿ ಎಂತ ಮೋಡಿಯೋ...
ಪ್ರೀತಿಸಿರುವ... ನಾವಿಂದು ಎಂತ ಜೋಡಿಯೋ...
(M) ಗಿರಿ ನವಿಲು ಎಲ್ಲೋ...
ಕರಿ ಮುಗಿಲು ಎಲ್ಲೋ...
(F)ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ...
(M)ಪ್ರೇಮ ಎನ್ನುವ...ಮಾತಲ್ಲಿ ಎಂತ ಮೋಡಿಯೋ...
(F) ಪ್ರೀತಿಸಿರುವ...ನಾವಿಂದು ಎಂತ ಜೋಡಿಯೋ...
(M&F)ಲಲಲಲ..ಲಲಲಲಲ..ಲಲಲಲ..ಲಲಲಲಲ...