menu-iconlogo
huatong
huatong
mangli-gillakko-shiva-cover-image

Gillakko Shiva

Manglihuatong
rmoelterhuatong
Lyrics
Recordings
ಯಾವನೋ ಇವ್ನು ಗಿಲ್ಲಕ್ಕೋ

ಎಲ್ಲಿಂದ ಬಂದ ಗಿಲ್ಲಕ್ಕೋ

ಏಳೇಳು ಬೆಟ್ಟ ದಾಟ್ಕೊಂಡು ಬಂದ ಗಿಲ್ಲಕ್ಕೋ ಸಿವ ಗಿಲ್ಲಕ್ಕೋಓಓಓಓ

ಯಾವನೋ ಇವ್ನು ಗಿಲ್ಲಕ್ಕೋ ಎಲ್ಲಿಂದ ಬಂದ ಗಿಲ್ಲಕ್ಕೋ

ಎಲಬುಗಳೇ... ಪುಡಿ ಪುಡಿ ಗಿಲ್ಲಕ್ಕೋ

ಚರುಮಗಳ... ಸರ ಸರ ಗಿಲ್ಲಕ್ಕೋ

ನರನರ ಕತ್ತರಿಸೋ ಗಿಲ್ಲಕ್ಕೋ....

ಯಾವನೋ ಇವ್ನು ಗಿಲ್ಲಕ್ಕೋ ಎಲ್ಲಿಂದ ಬಂದ ಗಿಲ್ಲಕ್ಕೋ

ಏಳೇಳು ಬೆಟ್ಟ ದಾಟ್ಕೊಂಡು ಬಂದ ಗಿಲ್ಲಕ್ಕೋ ಸಿವ ಗಿಲ್ಲಕ್ಕೋಓಓಓಓ

ಕಣ್ಣು ಬುಟ್ರೆ ಸಿವ ಸಿವಾ...

ಕೆಂಡಗಳೇ ಬೀಳ್ತಾವವ್ವ

ನೋಡ್ತಾನವ್ವ ಕೈಲಾಸವಆಆಆಆ..

ಮುಷ್ಠಿ ಬೀಸಿ ಸಿವ ಸಿವ

ಕೊಡ್ತಾನವ್ವ ಕವ್ವ ತವ್ವ

ಮೂಳೆಗಳು ಹರ ಸಿವಾಆಆಆಆ

ಕೊಟ್ಟದ್ದೇ ಗೊತ್ತಿಲ್ಲ ಬಾಸುಂಡೆ ಬಿತ್ತಲ್ಲ

ನೆತ್ತರು ಚಿಮ್ಮೋದೆ ಇಲ್ಲ

ಅಬ್ಬಬ್ಬಾ ಗೂಸಾನ ಕೊಡ್ತಾನೆ ಇರ್ತಾನೆ

ನಿಲ್ಸoದ್ರು ನಿಲ್ಸೋದೆ ಇಲ್ಲ

ಜ್ವರ ಬರೋ ತನ್ಕ ಬಿಡ್ದೇ ಗಿಲ್ಲಕ್ಕೋಓಓಓಓ

ಯಾವನೋ ಇವ್ನು ಗಿಲ್ಲಕ್ಕೋ ಎಲ್ಲಿಂದ ಬಂದ ಗಿಲ್ಲಕ್ಕೋ

ಏಳೇಳು ಬೆಟ್ಟ ದಾಟ್ಕೊಂಡು ಬಂದ ಗಿಲ್ಲಕ್ಕೋ ಸಿವ ಗಿಲ್ಲಕ್ಕೋಓಓಓಓ

ಯಾವನೋ ಇವ್ನು ಗಿಲ್ಲಕ್ಕೋ ಎಲ್ಲಿಂದ ಬಂದ ಗಿಲ್ಲಕ್ಕೋ

ಏಳೇಳು ಬೆಟ್ಟ ದಾಟ್ಕೊಂಡು ಬಂದ ಗಿಲ್ಲಕ್ಕೋ ಸಿವ ಗಿಲ್ಲಕ್ಕೋಓಓಓಓ

More From Mangli

See alllogo