ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ
ಭಾಷೆಯ ನೀಡನು
ಕೊಟ್ಟರೆ ಮೀರನು
ಪ್ರೇಯಸಿ ಕರೆದರೆ ಎಂದು
ಬರದೆ ಇರನು ಇವನು
ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ
ಭಾಷೆಯ ನೀಡನು
ಕೊಟ್ಟರೆ ಮೀರನು
ಪ್ರೇಯಸಿ ಕರೆದರೆ ಎಂದು
ಬರದೆ ಇರನು ಇವನು
ಆಕಾಶ ಕಳಚಲಿ
ಈ ಭೂಮಿ ಒಡೆಯಲಿ
ಎಡಗೈಲಿ,ತಡೆದಿಡುವೆ
ಬಲಗೈಲಿ ನಿನ್ನ ಬಳಸಿಡುವೇ
ನಾ ನಿನ್ನ ಬದುಕಿಗೆ
ಜಯಮಾಲೆ ಕೊರಳಿಗೆ
ಹಗಲೆಲ್ಲ ಪೂಜಿಸುವೆ
ಇರುಳೆಲ್ಲ ನಿನ್ನ ಪ್ರೀತಿಸುವೆ
ಜಗವ ನಾನು
ಜಯಿಸಲೇನು
ಜೊತೆಗೆ ನಾನು
ಬೇಡವೇನು
ಭಾಷೆಯ ನೀಡನು
ಕೊಟ್ಟರೆ ಮೀ..ರನು
ಪ್ರೇಯಸಿ ಕರೆದರೆ ಎಂದು
ಬರದೆ ಇರನು ಇವನು
ಓಹೊ, ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ
ನೀ ನನ್ನ ಬೆಂಬಲ
ನೀ ನನ್ನ ಹಂಬಲ
ಮನಸೆಂಬ,ಅಂಬರದ
ನವತಾರೆ ನನ್ನ ನವತಾರೆ
ಬಾ ಪ್ರೇಮ ಮೂರ್ತಿಯೇ
ನೀ ನನ್ನ ಸ್ಫೂರ್ತಿಯೇ
ಬದುಕಲ್ಲಿ, ಆಟವಿದೆ
ಗೆಲ್ಲುವ ಧೈರ್ಯ ನಮಗೆ ಇದೆ
ಜಗವ ನಾನು
ಜಯಿಸಲೇನು
ಜೊತೆಗೆ ನಾನೂ..
ಬೇಡವೇನು
ಭಾಷೆಯ ನೀಡನು
ಕೊಟ್ಟರೆ ಮೀರನು
ಪ್ರೇಯಸಿ ಕರೆದರೆ ಎಂದು
ಬರದೆ ಇರನು ಇವನು
ಶಬ್ಬರಿಬಾಬ್ಬ ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ
ಭಾಷೆಯ ನೀಡನೂ...
ಕೊಟ್ಟರೇ..ಮೀರನು
ಪ್ರೇಯಸಿ ಕರೆದರೆ ಎಂದು
ಬರದೆ ಇರನು ಇವನು
ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ
ಬಂದ ರೋಡಿಗೆ ರೋಮಿಯೋ...