menu-iconlogo
logo

Muthuthara muthamma from movie nannavanu

logo
Lyrics
M...... ಅತುತ್ತು ಮುತ್ತುತು ಮುತ್ತುತು ತಾರೆ ಮುತ್ತಮ್ಮ

ಬಾ ಮುತ್ತಮ್ಮ ಒಂದ್ ಹೋತಮ್ಮ

F....ಅಮ್ಮಮ ಹೊತ್ತು ಗೊತ್ತು ಇಲ್ಲಾ ಮುತ್ತಯ್ಯ

ಹ ಮುತ್ತಯ್ಯ ಬಂದಿದ್ಯ

M...ಹ ಸುವ್ವಿ ಸುವ್ವಿ ಸುವ್ವ ಲಾಲಿ ಸುವ್ವ ನಾರಿ

ನನ್ನ ಗೆದ್ದ ನಿದ್ದೆ ಕದ್ದ ಮದನಾರಿ

F....ಎವ್ವಿ ಎವ್ವಿ ಯಾವನಿವ ಬ್ರಹ್ಮಚಾರಿ

ಅಂತರಂಗ ಸುತ್ತುತಿರೋ ಸಂಚಾರಿ....

M..ಅತುತ್ತು ಮುತ್ತುತು ಮುತ್ತುತು ತಾರೆ ಮುತ್ತಮ್ಮ

ಬಾ ಮುತ್ತಮ್ಮ ಒಂದ್ ಹೋ ತಮ್ಮ

M.. ಇದ್ದುದ್ದನ್ನೆ ಹೇಳುತಿನಿ ತಾಳು

ಹಸ್ತ ಇತ್ತ ಕೊಟ್ಟು ಕಣಿ ಕೇಳು

F... ಬಲ್ಲೆ ನಲ್ಲ ಬಲ್ಲೆ ನಿನ್ನ ಮೋಡಿ

ಅಲ್ಲಿ ಇಲ್ಲಿ ಮುಟ್ಟುತ್ತೀ ಯ ಕೇಡಿ

M.. ಹೆ ಮುಟ್ಟುವ. ಮೊದಲೆ ಮುನಿ ಯಾಗದೆ

ಮದನ ಕಥೆ ಯನ್ನು ಕೆಳಮ್ಮಿ

F.. ಹೋಗಲೇ ತರಲೆ ದಿನ ಈ ತರ ಕರೆದು

ರಗಳೆಯ ಮಾಡುವೆ

M.. ಬಾರಮ್ಮಿ ಸೋಬನಕ್ಕೆ ತಾರಮ್ಮಿ ನಿನ್ ಕಾಣಿಕೆ

F.. ಎವ್ವಿ ಎವ್ವಿ ಯಾವನಿವ ಬ್ರಹ್ಮಚಾರಿ

ಸವಿ ಸವಿ ಕನಸು ಮಾರೋ ವ್ಯಾಪಾರಿ

M..ಅತುತ್ತು ಮುತ್ತುತು ಮುತ್ತುತು ತಾರೆ ಮುತ್ತಮ್ಮ

ಬಾ ಮುತ್ತಮ್ಮ ಒಂದ್ ಹೋ ತಮ್ಮ

F.... ಅಮ್ಮಮ ಹೊತ್ತು ಗೊತ್ತು ಇಲ್ಲಾ ಮುತ್ತಯ್ಯ

ಹ ಮುತ್ತಯ್ಯ ಬಂದಿದ್ಯ

M... ಕಣ್ಣು ಮುಚ್ಚಿ ಕಟ್ಟುತೀ ನಿ ತಾಳಿ

ವರ್ಷದಲ್ಲೇ ತೋಟ್ಟಿ ಲ್ಲಲ್ಲಿ ಲಾಲಿ

F... ಅಪ್ಪ ಅಮ್ಮನ ಒಪ್ಪಿಸಯ್ಯ ಬೇಗ

ನಂದು ಅನ್ನೋದೆ ಲ್ಲ ನಿಂದೆ ಆಗ

M... ಹತ್ತಿಯ ಹತ್ತಿರ ಬೆಂಕಿ ಹೋದರೆ

ಎರಡು ಹೃದಯಕು ಲಾಭನೆ

F.. ನಿಂತರೆ ಇರದೆ ಹಸಿ ಏರುವ

ಬರಿದೆ ಕನಸ ನು ಕಣೋವ್ನೆ

ಮುದ್ದಾಡೋ ಮೊಂಡಟ ವ ಮುಂಚೆನೇ ಜೇನಟವ

M. ಅಮ್ಮಮ್ಮ ಸುವ್ವಿ ಸುವ್ವಿ ಸುವ್ವ ಲಾಲಿ ಸುವ್ವ ನಾರಿ

ಅಬ್ಭ ಬಬ್ಬ ದಂತದಂತ ಬಂಗಾರಿ ಓ ಓ

F...ಅಮ್ಮಮ ಹೊತ್ತು ಗೊತ್ತು ಇಲ್ಲಾ ಮುತ್ತಯ್ಯ

ಹ ಮುತ್ತಯ್ಯ ಬಂದಿದ್ಯ

M...ಹ ಸುವ್ವಿ ಸುವ್ವಿ ಸುವ್ವ ಲಾಲಿ ಸುವ್ವ ನಾರಿ

ನನ್ನ ಗೆದ್ದ ನಿದ್ದೆ ಕದ್ದ ಮದನಾರಿ

F....ಎವ್ವಿ ಎವ್ವಿ ಯಾವನಿವ ಬ್ರಹ್ಮಚಾರಿ

ಅಂತರಂಗ ಸುತ್ತುತಿರೋ ಸಂಚಾರಿ....

M...... ಅತುತ್ತು ಮುತ್ತುತು ಮುತ್ತುತು ತಾರೆ ಮುತ್ತಮ್ಮ

ಬಾ ಮುತ್ತಮ್ಮ ಒಂದ್ ಹೋ ತಮ್ಮ

Thank you