Film: ಕಳ್ಳ ಕುಳ್ಳ (Track No.175)
=======*=======
M: ಏ.....
F: ಆ.......
M: ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲಾ....
M: ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲಾ....
ಬಾರೆ ಸನಿಹಕೆ....
ಕೆಂಪು ಕೆನ್ನೆಗೆ,ಜೇನ ಅದರಕೆ
ಕೊಡುವೇ ಕಾಣಿಕೆ
F: ಓ ಓ ಓ ಓ..ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ...
F: ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ...
ಅದಕೇ ಹೆದರಿಕೆ....
ನಿನ್ನ ಮಾತಿಗೆ ಮನದ ಆಸೆಗೆ
ಬಂತೂ ನಾಚಿಕೆ...
F: ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ...
ಯಾರೂ ಇಲ್ಲ..ಇಲ್ಲ,ಇಲ್ಲ,ಇಲ್ಲ,ಇಲ್ಲ,ಇಲ್ಲ,ಇಲ್ಲ
F: ಅಹಹಾ........
M: ಅಹ ಆಹಾ..ಅಹಹಹಾ
F:ಓಹೋಹೋ,ಹೋ ಹೋ ಹೋ.
M:ಹೇಹೇ..ಹೇಹೇ
Both: ಲ ಲ ಲಾ.....
(LBGM)
M: ಕಣ್ಣ ಮಿಂಚಿನಲಿ
ಸಂಚು ಮಾಡುತಿಹೆ
ನನ್ನೇ ನೋಡುತಾ
ಸನ್ನೆ ಮಾತಿನಲಿ..
ಏಕೆ ಕೆಣಕುತಿಹೆ...
ದೂರಾ ಓಡುತಾ.
(LBGM)
F: ಗಾಳಿ ಬೀಸುತಿದೆ
ಬಳ್ಳಿ ನಡುವಿದು
ಬಳುಕಿ ಆಡಿದೆ..
ಬಯಕೆ ಕಣ್ಣಲಿದೆ
ಮನಸು ತೂಗುತಿದೆ
ಅದಕೇ ಓಡಿದೆ......
M: ಸಂಜೆ ...F: ಮೂಡಿದೆ.
M: ಇರುಳು...F: ಕಾದಿದೆ..
M: ಸುತ್ತ ಮುತ್ತ F: ಯಾರೂ ಇಲ್ಲ
M: ನಾನು ನೀನೆ F: ಇಲ್ಲಿ ಎಲ್ಲಾ...
F: ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ...
ಅದಕೇ ಹೆದರಿಕೆ....
ನಿನ್ನ ಮಾತಿಗೆ ಮನದ ಆಸೆಗೆ
ಬಂತೂ ನಾಚಿಕೆ...
M: ಸುತ್ತ ಮುತ್ತ F: ಯಾರೂ ಇಲ್ಲ
M: ನಾನು ನೀನೆ F: ಇಲ್ಲಿ ಎಲ್ಲಾ...
M: ಯಾರೂ ಇಲ್ಲ..ಇಲ್ಲ,ಇಲ್ಲ,ಇಲ್ಲ,ಇಲ್ಲ,ಇಲ್ಲ,ಇಲ್ಲ
===============
ಟ್ರ್ಯಾಕ್ ಅಪ್ಲೋಡ್ ಬೈ
Basu(confident singers)
Track No.175
(music)
F: ಹೂವು ಎಂದಿಗೂ...
ಮುಡಿಪು ದೇವರಿಗೆ
ಏಕೇ ಕಾತರ...........
ನಾನು ನಿನ್ನವಳು
ನೀನು ನನ್ನವನು
ಬೇಡ ಅವಸರ....
===============
ಟ್ರ್ಯಾಕ್ ಅಪ್ಲೋಡ್ ಬೈ
Basu(confident singers)
M: ಮುತ್ತು ಜಾರಿದರೆ
ಹೊತ್ತು ಮೀರಿದರೆ
ಮತ್ತೇ ದೊರಕದು
ನಿನ್ನ ಸೇರದೆಲೆ....
ದೂರವಾದರೆ....
ಜೀವ ನಿಲ್ಲದು....
F:ಆಸೆ... M: ತೀರದೇ
F:ಮನಸು...M: ಸೋತಿದೆ
M: ಸುತ್ತ ಮುತ್ತ F: ಯಾರೂ ಇಲ್ಲ
M: ನಾನು ನೀನೆ F: ಇಲ್ಲಿ ಎಲ್ಲಾ...
M: ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲಾ....
ಬಾರೆ ಸನಿಹಕೆ....
ಕೆಂಪು ಕೆನ್ನೆಗೆ,ಜೇನ ಅದರಕೆ
ಕೊಡುವೇ ಕಾಣಿಕೆ
M: ಸುತ್ತ ಮುತ್ತ F: ಯಾರೂ ಇಲ್ಲ
M: ನಾನು ನೀನೆ F: ಇಲ್ಲಿ ಎಲ್ಲಾ...
M: ಯಾರೂ ಇಲ್ಲ..ಇಲ್ಲ,ಇಲ್ಲ,ಇಲ್ಲ,ಇಲ್ಲ,ಇಲ್ಲ,ಇಲ್ಲ
M: ಅ ಹ ಹಾ..F: ಅಹಹಹಾ
M:ಓಹೋಹೋ..F: ಅಹಹಹಾ
================
Basu(confident singers)
Thank you