-//ಅಪ್ಲೋಡರ್ ಪವರ್ ಪ್ರವೀಣ್//-
F:-ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ ..
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
ಈ ರಕ್ಷಾ... ಬಂಧನಾ...
~~~~~~~~~~~~
M:-ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ ..
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
ಈ ರಕ್ಷಾ... ಬಂಧನಾ...
-//ಹೆಚ್ಚಿನ ಟ್ರ್ಯಾಕ್ಗಳಿಗಾಗಿ ಸರ್ಚ್ ಮಾಡಿ ಪವರ್ ಪ್ರವೀಣ್//-
M:-ನೀ ಹುಟ್ಟಿ ಬಂದ ಶುಭದಿನವೇ
~~~~~~~~~~
ಈ ರಾಖಿ ಹಬ್ಬ ಬಂದಿತು
~~~~~~~~~~
M:-ಸೋದರಿಕೆಯೊಂದು ವರವೆಂದು
ಈ ರಾಖಿ ಸಾಕ್ಷಿ ಹೇಳಿತ್ತು
ತಂಗಿಯು ಹುಟ್ಟಿದಾಕ್ಷಣ
ಅಣ್ಣನ ಪದವಿ ಹುಟ್ಟಿತು
ತಂಗಿಯು ಹುಟ್ಟಿದಾಕ್ಷಣ
ಅಣ್ಣನ ಪದವಿ ಹುಟ್ಟಿತು
ಗಂಡಿಗೆ ಗೌರವದ ಗರಿ ಏರಿತು
ಮುದ್ದಾಗಿ ನೀನು ಅಣ್ಣಾ ಅಣ್ಣಾ
ಅನ್ನೋದೇ ನನಗೆ ಓಂಕಾರ
ನನ್ನ ಆಯುವೆಲ್ಲಾ ನಿನಗಾಗಿ ತಾನೇ
ಧೀರ್ಘಾಯುಷ್ಮಾನ್ಬವಾ. ..
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
ಈ ರಕ್ಷಾ... ಬಂಧನಾ...
~~~~~~~~~~
F:-ದೇವರುಗಳೆಲ್ಲಾ ಧರೆಗಳಿದು
~~~~~~~~
ಮುಡಿ ತುಂಬಾ ವರವ ತುಂಬಿದರೂ
~~~~~~~~
ಈ ಅಣ್ಣಾನೆಂಬ ವರ ಸಾಕು...
ನಾನೊಲ್ಲೆ ಎನ್ನುವೆ ಕೈ ಮುಗಿದು ..
ಅಣ್ಣಾ ಅನ್ನೋ ಕೂಗಲಿ
ಎಲ್ಲಾ ದೇವರಿರುವರು...
ಅಣ್ಣಾ ಅನ್ನೋ ಕೂಗಲಿ
ಎಲ್ಲಾ ದೇವರಿರುವರು...
ಜನುಮಕ್ಕೆ ಒಬ್ಬನ ಸಾಕೆನುವರು..
ತವರಾಗೆ ನೀನು ತಂಗಿ ತಂಗಿ
ಆನ್ನೋದೆ ನನಗೆ ಶ್ರೀರಕ್ಷೆ
ಎದೆಯಾದೆ ನೀನು ಹೆಗಲಾದೆ ನೀನು
ಗಾತೃದೇವೋಭವ...
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ
M:-ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ
F:-ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
M:-ಈ ರಕ್ಷಾ... ಬಂಧನಾ...
F:-ಈ ರಕ್ಷಾ... ಬಂಧನಾ...