menu-iconlogo
huatong
huatong
avatar

Nee Chandane

Power praveenhuatong
🦋⃟≛🅿️ower🌟🅿️raveen⚜️huatong
Lyrics
Recordings
ಅಪ್ಲೋಡರ್//- ಪವರ್ ಪ್ರವೀಣ್

ರಿಕ್ವೆಸ್ಟ್ //-ಪವರ್ ಮೌನ

M:-ಹೊಓಓ ಓಓಓಓಓ..ಹೊಓಓ ಓಓಓಓ

F:-ಹೊಓಓ ಓಓಓಓಓ..ಹೊಓಓ ಓಓ.....

M:-ನೀ ಚಂದಾನೆ ನಿನ್ನಾಸೆ ಚಂದಾನೆ

ನೀ ನನ್ನಲ್ಲಿ ಎಂದೆಂದೂ ಚಂದಾನೆ

ಚಂದ್ರಮಗು ನಿನ್ನಂದ ಚಂದಾನೆ

ಭೋರ್ಗರೆವ ನಿನ್ ಪ್ರೀತಿ ಚಂದಾನೆ

ನೀನಿದ್ದರೆ ಈ ಬಾಳೆ ಚಂದಾನೆ

F:-ನೀ ಚಂದಾನೆ ನಿನ್ನಾಸೆ ಚಂದಾನೆ

ನೀ ನನ್ನಲ್ಲಿ ಎಂದೆಂದೂ ಚಂದಾನೆ

~~~~~~~~~~

ಕರಿಯ ನಿನ್ನ ಕಣ್ಣ ಒಳಗೆ

ಜೋಗವು ಚಂದಾನೆ

ಕುಣಿದು ಕುಣಿದು ನನ್ನ ಸೆಳೆವ ರೀತಿಯು ಚಂದಾನೆ

M:-ಓ ಓ ಓ ನಾಚಿ ನಾಚಿ ನನ್ನ ಕರೆದ ಕೂಗೆಂತ ಚಂದಾನೆ

ಕಾಡಿ ಬೇಡಿ ನನ್ನ ಕೂಡಿದಾ..

ಗಳಿಗೆ ಚಂದಾನೆ

F:-ಮುತ್ತಿನ ಮೂಗುತಿ ಕೊಟ್ಟವನೆ

ಮಂತ್ರದ ಹೂವನು ಇಟ್ಟವನೆ

M:-ಬಡವ ನಾನು ಭಾಗ್ಯ ನೀನು

ನನಗೆ ಒಲಿದ ಸಿರಿಯು ನೀನು

F:-ನಾನು ಪಡೆದ ಒಲುಮೆ ನೀನು

M:-ನೀ ಚಂದಾನೆ ನಿನ್ನಾಸೆ ಚಂದಾನೆ

ನೀ ನನ್ನಲ್ಲಿ ಎಂದೆಂದೂ ಚಂದಾನೆ..

-//ಹೆಚ್ಚಿನ ಟ್ರ್ಯಾಕ್ಗಳಿಗಾಗಿ ಸರ್ಚ್ ಮಾಡಿ ಪವರ್ ಪ್ರವೀಣ್//-

M:-ನಲ್ಲೆ ನಿನ್ನ ಕೆನ್ನೆ ಮೇಲೆ

ಜೇನಿಗೇನು ಕೆಲಸ

ಕದ್ದು ನಿನ್ನ ಮುದ್ದು ಮಾಡೋ ಯಾಕೆ ಇಂತ ಸರಸ

F:-ಓ ಓ ಓ ಸದ್ದು ಯಾಕೆ ಮುದ್ದು ಬೇಕ

ಬಾ ನನ್ನ ಅರಸ

ಒಂದೇ ಒಂದು ಸಾರಿ ನನ್ನ

ಕೂಡಿದ್ರೆ ಹರುಷ

M:-ಏನ್ ಚಂದಾನೆ ನಲ್ಲೆ ಏನ್ ಚಂದಾನೆ

ಈ ನಿನ್ನ ಮಾತಿಂದ ಆನಂದಾನೆ

F:-ಇರಲಿ ಇರಲಿ ಹೀಗೆ ಎಂದು

ಜನುಮ ಜನುಮ ನಾವು ಒಂದು

M:-ನೀನೆ ನನಗೆ ಪ್ರೇಮ ಸಿಂಧು

F:-ನೀ ಚಂದಾನೆ ನಿನ್ನಾಸೆ ಚಂದಾನೆ

M:-ನೀ ನನ್ನಲ್ಲಿ ಎಂದೆಂದೂ ಚಂದಾನೆ

F:-ನಾನೆಂದು ನಿನ್ನಿಂದ ಚಂದಾನೆ

M:-ಭೋರ್ಗರೆವ ನಿನ್ ಪ್ರೀತಿ ಚಂದಾನೆ

F:-ನೀನ ಇದ್ದರೆ ಈ ಬಾಳೆ ಚಂದಾನೆ

More From Power praveen

See alllogo