-//ಅಪ್ಲೋಡರ್ ಪವರ್ ಪ್ರವೀಣ್//-
-//ರಿಕ್ವೆಸ್ಟ್ ಸ್ಟೈಲಿ ಶುಭ//-
F : ಪ್ರೀತಿ ಮೈನಾ ಹಕ್ಕಿಯು ನಾ
M : ಈ ಹಕ್ಕಿಗೆ ರೆಕ್ಕೆಯು ನಾ
F : ಹಾರೋಣ ಬಾನಿಗೆ…
M : ಈ ಜಗದಾ ಸೂರೆಗೆ..
F : ಅಲ್ಲಿಂದಲೇ ನೋಡೋಣ ಬಾ
M : ನಾವಿಲ್ಲದ ಭೂಲೋಕವ..
F : ಚೆಂದ ಕಣೋ ಆ ಸಂಚಾರ
M: ತೇಲುತ ಮಾಡುವ ಸಂಸಾರ
F : ಪ್ರೀತಿಗೆ ಹಾಕುವೇ ಜೈಕಾರ
F : ಪ್ರೀತಿ ಮೈನಾ ಹಕ್ಕಿಯು ನಾ
M : ಈ ಹಕ್ಕಿಗೆ ರೆಕ್ಕೆಯು ನಾ
F : ಹಾರೋಣ ಬಾನಿಗೆ…
M : ಈ ಜಗದಾ ಸೂರೆಗೆ…
-//ಹೆಚ್ಚಿನ ಟ್ರ್ಯಾಕ್ ಗಳಿಗಾಗಿ ಸರ್ಚ್ ಮಾಡಿ ಪವರ್ ಪ್ರವೀಣ್//-
M : ಈ ಬದುಕಲ್ಲಿ ಸಂಗೀತದ ಹಾಗೆ
ನಿನ್ನ ಗಮನ ಹೇಗಾಯಿತೆ ಹೀಗೆ
F : ಜೀವಮಾನವೆಲ್ಲಾ ಹೀಗೆ
ಪ್ರೀತಿ ಮಾಡುವಾ…
ಆಗು ಹೋಗೋ ಚಿಂತೇನೆಲ್ಲಾ
ದೂರ ಮಾಡುವಾ…
M : ಈ ಜೀವದ ಜೀವಾತ್ಮವೇ
ಜೀವನಕ್ಕೆ ನೀನೇ ಜೀವ ವೀಣೆ ತಾನೇ
ಜೀವಿಸೆನ್ನ ಜೀವದೊಳಗೇನೇ…
F : ಪ್ರೀತಿ ಮೈನಾ ಹಕ್ಕಿಯು ನಾ
M : ಈ ಹಕ್ಕಿಗೆ ರೆಕ್ಕೆಯು ನಾ…
-// Sarch For More track Power Praveen //-
F : ಸ್ವರ್ಗವು ಕೂಡ
ಒಂಚೂರು ಮಾಂಕಾಯ್ತು
ನಮ್ಮನು ನೋಡಿ
ಶೃಂಗಾರಕೆ ಹೋಯ್ತು
M : ಬೀದಿಯಲ್ಲಿ ಸಾಲು ದೀಪ ಮಾತಾನಾಡಿವೇ…
ಕೊಂಚ ನಮ್ಮ ಪ್ರೀತಿಯನ್ನು ಸಾಲ ಕೇಳಿವೇ…
F : ಈ ಪ್ರಾಣದ….ಆ..ಪ್ರಾಣವೇ…
ಪ್ರಾಣಕ್ಕಿಂತ ಹೆಚ್ಚು ನಿನ್ನ ಮೇಲೆ ಹುಚ್ಚು
ನಿನ್ನ ಹುಚ್ಚು ನಂಗೆ ಅಚ್ಚುಮೆಚ್ಚು
ಆ ಆ ಆ ಆ…ಆ ಆ ಆ ಆ….
ಹೂಂ ಹೂಂ ಹೂಂ…ಆ ಆ ಆ ಆ…."