menu-iconlogo
huatong
huatong
radhe-thabbikkolleone-two-three-kannada-cover-image

Thabbikkolle(one two three kannada)

Radhehuatong
꧁•ವಿದ್ಯಾ🦋ರಾಧೆ•꧂huatong
Lyrics
Recordings
ಹೇ keep it up ಹುಡುಗಿ

Titanic ಬೆಡಗಿ

ನಿನ್ನಾ ಮೈ ತಾಜಾ ಕಣೆ

ತಬ್ಬಿಕ್ಕೊಳ್ಳೆ.....

ಕಿಲ ಕಿಲ ಕೋಕಿಲ ನನ್ನ ನಲ್ಲೆ

ಚಳಿ ಚಳಿ ಆಗಿದೆ ತಬ್ಬಿಕ್ಕೊಳ್ಳೆ...

ಬಲೆ ಬಲೆ ಕಿತ್ತಳೆ ಬಾಚಿಕೊಳ್ಳೋ

ಕಾವಲಿಲ್ಲ ನನಗೆ ದೋಚಿಕೊಳ್ಳೋಲೋ

Keep it up ಹುಡುಗಿ

Titanic ಬೆಡಗಿ

ನಿನ್ನ ಮೈ ತಾಜಾ ಕಣೆ ಬೆಂಗಳೂರು ಮಾಗಿ

ಪತ್ರವಳ್ಳಿ ಪುಟ್ಟ ಅಂತರಂಗ ಕೊಟ್ಟ

ಲಿಪ್ಸು ಗಳೇ ಚಿಪ್ಸು ಅಂತ ನೆಂಚಿಕೊಂಡುಬಿಟ್ಟ

ಕಿಲ ಕಿಲ ಕೋಕಿಲ..

ಹೇ ಕಿಲಕಿಲ ಕೋಕಿಲ ನನ್ನ ನಲ್ಲೆ

ಚಳಿ ಚಳಿ ಆಗಿದೆ ತಬ್ಬಿಕ್ಕೊಳ್ಳೆ...

ಬಲೆ ಬಲೆ ಕಿತ್ತಳೆ ಬಾಚಿಕೊಳ್ಳೋ

ಕಾವಲಿಲ್ಲ ನನಗೆ ದೋಚಿಕೊಳ್ಳೋಲೋ

Upload by Radhe

ತ ಬ್ಬಿಕೊಳ್ಳಮ್ಮಿ..

ದೋ ಚಿ ಕೊಳ್ಳೋಲೋ..

Music

ಮನಸು ಕಡಲಂತೆ ಒಳಗೆ ಲವ್ವಿನ ರೈಲು

ಕನಸು ಮುಗಿಲಂತೆ ಅಲ್ಲಿ ಡೇಲಿ ಇಮೇಲು

ಶೃಂಗಾರ ಮ್ಯಾಜಿಕ್ಕು ಇನ್ಯಾಕೆ ಲಾಜಿಕ್ಕು

ನರವೆಲ್ಲ ಕುಕುಕು ಕಂಸಾಳೆ ಮ್ಯೂಸಿಕ್ಕು

ಇದು ಯಾವ ಮಾಯೆ ಕಾಣೆನು ನಾನು

ಪತ್ರವಳ್ಳಿ ಪುಟ್ಟ ಅಂತರಂಗ ಕೊಟ್ಟ

ಲಿಪ್ಸು ಗಳೇ ಚಿಪ್ಸು ಅಂತ ನೆಂಚಿಕೊಂಡುಬಿಟ್ಟ

ತಬ್ಬಿಕ್ಕೊಳ್ಳೆ

ದೋಚಿಕೊಳ್ಳೋಲೋ

ಕಿಲ ಕಿಲ ಕೋಕಿಲ ನನ್ನ ನಲ್ಲೆ

ಚಳಿ ಚಳಿ ಆಗಿದೆ ತಬ್ಬಿಕ್ಕೊಳ್ಳೆ...

ಆ ಬಲೆ ಬಲೆ ಕಿತ್ತಳೆ ಬಾಚಿಕೊಳ್ಳೋ

ಕಾವಲಿಲ್ಲ ನನಗೆ ದೋಚಿಕೊಳ್ಳೋಲೋ

Uploader Radhe

ನಡೆಯೋ ವೇಳೆಯಲಿ ನನ್ನ ನೆರಳು ನಿನಗಿರಲಿ

ಈ ಬದುಕು ಎಡವಿದರೆ ಪ್ರೀತಿ ಬೆರಳು ಹಿಡಿದಿರಲಿ

ನೀ ನೀಡೋ ಒನ್ ಬೈ ಟೂ ಸವಿಜೇನು ತುಟಿಯಲ್ಲಿ

ನಾ ನೋಡೋ ಜಗವೆಲ್ಲ ನಿನ್ನಂದ ತುಂಬಿರಲಿ

ಇದು ಯಾವ ರೀತಿ ರಾಮಬಾಣ

Keep it up ಹುಡುಗಿ

Titanic ಬೆಡಗಿ

ನಿನ್ನ ಮೈ ತಾಜಾ ಕಣೆ ಬೆಂಗಳೂರು ಮಾಗಿ

ಹೇ u ತಬ್ಬಿಕ್ಕೊಳ್ಳೆ

ಯೊ man ದೋಚಿಕೊಳ್ಳೋಲೋ

ಕಿಲ ಕಿಲ ಕೋಕಿಲ ನನ್ನ ನಲ್ಲೆ

ಚಳಿ ಚಳಿ ಆಗಿದೆ ತಬ್ಬಿಕ್ಕೊಳ್ಳೆ...

ಬಲೆ ಬಲೆ ಕಿತ್ತಳೆ ಬಾಚಿಕೊಳ್ಳೋ

ಕಾವಲಿಲ್ಲ ನನಗೆ ದೋಚಿಕೊಳ್ಳೋಲೋ

ಕಿಲ ಕಿಲ ಕೋಕಿಲ

ಬಲೆ ಬಲೆ ಕಿತ್ತಳೆ

ಚಳಿಚಳಿ.. ತಬ್ಬಿಕ್ಕೊಳ್ಳೆ

ಕಾವಲಿಲ್ಲ.. ದೋಚಿಕೊಳ್ಳೋಲೋ

More From Radhe

See alllogo