M ನೀಲಾ ನೀಲಾ ನೀಲಾಂಬರಿ
M ನನ್ನ ಬಾಳಾ ಭಾಗ್ಯ ಸಿರಿ
M ನನಗೆ ಚೇತನ ನಿನ್ನ ಧ್ಯಾನ
M ನೀಲಾ ನೀಲಾ ನೀಲಾಂಬರಿ
M ನನ್ನ ಬಾಳಾ ಭಾಗ್ಯ ಸಿರಿ
*Thanks for Singing*
F ನೂರು ಪದಮಣಿಯು ಸೇರಿ ಲಾವಣಿಯು
M ನನ್ನ ಲಾವಣಿ ನೀನೆ ಮಣಿ
M ನನ್ನ ಕಣ್ಮಣಿ ನೀನೆ ಗಿಣಿ
F ಬದುಕಲಿ ನಗುವನು ಬರೆದವ ಪರಶಿವ ಸುಖವನು ಹರಸಿದನು
M ಹೃದಯವನಾರಿಸಿ ತಿಳಿಸದೆ ಸೇರಿಸಿ ಅರಳಿಸಿ ನೋಡವನು
M ನೀಲಾ ನೀಲಾ ನೀಲಾಂಬರಿ
M ನನ್ನ ಬಾಳಾ ಭಾಗ್ಯ ಸಿರಿ
M ನನಗೆ ಚೇತನ ನಿನ್ನ ಧ್ಯಾನ
M ನೀಲಾ ನೀಲಾ ನೀಲಾಂಬರಿ
M ನನ್ನ ಬಾಳಾ ಭಾಗ್ಯ ಸಿರಿ
M ಏಳು ಜನುಮಗಳು ಕೇಳಿ ಪಡೆದವರು
F ಮುಂದೆ ಜನುಮ ಇದೆ ಎಂದಾದರೆ
F ಹೀಗೆ ಸೇರಿಸಯ್ಯ ಓ ದೇವರೆ..
m ತಪಸಿನ ಫಲವಿದು ಒಲವಿನ
M ಛಲವಿದು ಬದುಕಿಗೆ ಹೊಂಗಿರಣ
F ಕುಣಿಯುವ ಮನ್ಮಥ ಹರುಷವ ತಂದನು ನಗುವಿನ ಸಂಕ್ರಮಣ
M ನೀಲಾ ನೀಲಾ ನೀಲಾಂಬರಿ
M ನನ್ನ ಬಾಳಾ ಭಾಗ್ಯ ಸಿರಿ
M ನನಗೆ ಚೇತನ ನಿನ್ನ ಧ್ಯಾನ
M ನೀಲಾ ನೀಲಾ ನೀಲಾಂಬರಿ
M ನನ್ನ ಬಾಳಾ ಭಾಗ್ಯ ಸಿರಿ