ಬಿಂದಾಸ್ ಕುಟುಂಬದ ಕೊಡುಗೆ
ಅಪ್ಲೋಡರ್ ಬಿಂದಾಸ್ ರಾಜು
...ಲಿರಿಕ್ಸ್ ಮಂಜುಶ್ರೀ...
ಟ್ರ್ಯಾಕ್.127
M. ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೇ ಶರಣು
ಈ ವಿರಹ ಸುರೆಯಾ ತರಹ
ಕಹಿಯಾದರು....
ಸಿಹಿಯಾಗಿದೆ....
ಸುಖವಾದ ನೋವಿದು..
F. ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು
************
?
M. ಯಾವುದರಲ್ಲೂ ಆಸೆಯೇ ಇಲ್ಲ
ಇಲ್ಲದ ಆಸೆ ಕಾಡುವುದಲ್ಲ
ಏನಿದರ ಮರ್ಮ ಮಜುನು
F. ರಾತ್ರಿಗಳೆಲ್ಲ ಮುಳ್ಳಿನ ಮೇಲೆ
ಹಗಲುಗಳೆಲ್ಲ ಮರಳಿನ ಮೇಲೆ
ಉರುಳಿದರು ದೇಹ ಅಳದು..
Both. ನೋವಾದರೂ ಹಾಯಾಗಿದೆ
ಸಾಕಾದರೂ ಬೇಕಾಗಿದೆ
ಸುಖವಾದ ಹಾಡಿದು..
M. ಓ ಮಜನೂ ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು
ಈ ವಿರಹ ಸುರೆಯಾ ತರಹ
ಕಹಿಯಾದರು....
ಸಿಹಿಯಾಗಿದೆ....
ಸುಖವಾದ ನೋವಿದು
F. ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು
ಅತ್ಯುತ್ತಮ ಹಾಡುಗಳಿಗಾಗಿ ಬಿಂದಾಸ್ ರಾಜು ಅಂತ ಸರ್ಚ್ ಮಾಡಿ
F. ಲಾಲಲ್ಲ ಲಲಲ. ..
ಲಾಲಲ್ಲ ಲಾಲಲ್ಲ...
ಲಾಲಲ್ಲ ಲಾಲಲ... ಆ
ಲ ಲ ಲಲಾ ಲಲಲ ಲ
ಲ ಲ ಲಲ ಲ ಲ ಲಲಾ
ಲಾ ಲಲಾ ಲಾಲ ಲಲ
ಲಾ ಲಾ ಲ ಲಲಲ ಲಾ
M. ಸಾವಿರ ರಾಗ ಒಮ್ಮೆಲೆ ಈಗ
ನನ್ನೆದೆಯಲ್ಲಿ ನುಡಿಯುವ ವೇಗ
ನನ್ನವಳು ಬರಲು ಎದುರು
F. ವಿರಹದ ನೋವು
ಸವಿದವರೆಲ್ಲ
ಮರೆಯುವರೆಲ್ಲ ಲೋಕವನ್ನೆಲ್ಲ ಬಲ್ಲವನೇ ಬಲ್ಲ ಸಿಹಿಯ
Both. ದೂರಾದರೂ
ಬೇರಾದರೂ ಒಂದಾದರೂ
ಏನಾದರೂ ಸುಖವಾದ ಹಾಡಿದು
ಓ ಜನುಮ ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು
ಈ ವಿರಹ ಸುರೆಯಾ ತರಹ
ಕಹಿಯಾಗಿದೆ ಸಿಹಿಯಾಗಿದೆ
ಸುಖವಾದ ನೋವಿದು
ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು.
ಧನ್ಯವಾದಗಳು