menu-iconlogo
huatong
huatong
ravi-kumar-rtb-tara-tara-ontarabindas-cover-image

Tara Tara Ontara@Bindas

Ravi Kumar RTBhuatong
💕Ravi💕_110265🌹RTB🌹huatong
Lyrics
Recordings
ತರ ತರ ತರ ತರ ಒಂತರ

ಇಲ್ಲಿ ಯಾರು ಇಲ್ಲ ಕಣೆ ನನ್‌ ತರ

ತರ ತರ ತರ ತರ ಒಂತರ

ನಮಗೆ ಯಾಕೆ ಯಾಕೆ ಈ ಅಂತರ

ಬೆಡಗಿ ಇನ್ನು ಹತ್ತಿರ ಬಾ ಬಾರೆ

ತರ ತರ ತರ ತರ ಒಂತರ

ಇಲ್ಲಿ ಯಾರು ಇಲ್ಲ ಕಣೆ ನನ್‌ ತರ

ಬೆಡಗಿ ಇನ್ನು ಹತ್ತಿರ ಬಾ ಬಾರೆ

ಎಲೆ ಹುಡುಗಿ ಒಮ್ಮೆ ತಿರುಗಿ

ನೋಡು ನನ್ನನೆ

ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ

#######Ravi Kumar RTB #########

ನಗುವಾಗಲು ಸಿಡಿದಾಗಲು

ನಿನ ಚೆಂದ ಚೆಂದಾನೆ

ನಡೆವಾಗಲು ನುಡಿವಾಗಲು

ನಿನೃ ಅಂದ ಅಂದಾನೆ

ಪ್ರತಿ ಹೆಣ್ಣನ್ನು

ಪ್ರತಿ ಗಂಡನು ಬೆಸೆಯೊದು ಬ್ರಹ್ಮನೇ

ಅವನಾಣೆಗು ಎಂದೆದಿಗೂ ನಿನ ಜೋಡಿ ನಾನೆನೇ

ಯೇ...ಓ..ಓ..ಓ.ಓ.ಓ.

ಯೇ...ಓ..ಓ..ಓ.ಓ.ಓ.

ತರ ತರ ತರ ತರ ಒಂತರ

ಇಲ್ಲಿ ಯಾರು ಇಲ್ಲ ಕಣೆ ನನ್‌ ತರ

ತರ ತರ ತರ ತರ ಒಂತರ

ಇಲ್ಲಿ ಯಾರು ಇಲ್ಲ ಕಣೆ ನನ್‌ ತರ

ಬೆಡಗಿ ಇನ್ನು ಹತ್ತಿರ ಬಾ ಬಾರೆ

ಎಲೆ ಹುಡುಗಿ ಒಮ್ಮೆ ತಿರುಗಿ

ನೋಡು ನನ್ನನೆ

ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ

######################

ಮಳೆ ಬಂದರೆ ಕೊಡೆಯಗುವೆ

ನಾನಿನ್ನೂ ನಿನಗೆಂದೆ

ಬಿಸಿಲಾದರೆ ನೆರಳಾಗುವೆ

ಈರ್ತಿನಿ ಬೆನ್ನಹಿಂದೆ

ನಿನ ಕಣ್ಗಳ ಬೆಳದಿಂಗಳ

ಕೊಲದಲ್ಲಿ ನಾ ಬಿದ್ದೆ

ಪ್ರತಿ ತಿಂಗಳ ನನ ಸಂಬಳ ನಿನದೇನೆ ಇನ್ಮುಂದೆ

ಯೇ...ಓ..ಓ..ಓ.ಓ.ಓ.

ಯೇ...ಓ..ಓ..ಓ.ಓ.ಓ.

ತರ ತರ ತರ ತರ ಒಂತರ

ಇಲ್ಲಿ ಯಾರು ಇಲ್ಲ ಕಣೆ ನನ್‌ ತರ

ತರ ತರ ತರ ತರ ಒಂತರ

ನಮಗೆ ಯಾಕೆ ಯಾಕೆ ಈ ಅಂತರ

ಬೆಡಗಿ ಇನ್ನು ಹತ್ತಿರ ಬಾ ಬಾರೆ

ಎಲೆ ಹುಡುಗಿ ಒಮ್ಮೆ ತಿರುಗಿ ನೋಡು ನನ್ನನೆ

ನಿಣ್ಣಾನೆ ನೀನೆಂದೂ ನಂಗೆ ನಂಗೆ ನಂಗೆನೆ

#########ರವಿ ಕುಮಾರ್ #######

More From Ravi Kumar RTB

See alllogo