menu-iconlogo
huatong
huatong
avatar

Prema Kaavyada Raajana (Halli Haida)

S. Janaki/S.P. Balasubramanyamhuatong
PrasannSharma125huatong
Lyrics
Recordings
* * * *

(F) : ಆ......... ಆಅ

ಆ......... ಅಅಅ ಅಅಅ ಆಅ

(M) : ಓಓಓ... ಓ.....ಓಓಓ

(F) : ಆಅಅಅ ಅಅಅ *

ಪ್ರೇಮಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ

ಕಣ್ಣಲ್ಲೇ ಸೆರೆಯಾದೇ ನಾ ಸನ್ನಿಧಿಯ ಹೂವಾದೆ

ಪ್ರೇಮಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ

ಕಣ್ಣಲ್ಲೇ ಸೆರೆಯಾದೇ ನಾ ಸನ್ನಿಧಿಯ ಹೂವಾದೆ

(M) : ಪ್ರೇಮಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ

ಪ್ರೇಮಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ

ಕಣ್ಣಲ್ಲೇ ಸೆರೆಯಾದೇ ನಾ ಸನ್ನಿಧಿಗೆ ಶರಣಾದೆ

ಪ್ರೇಮಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ

ಕಣ್ಣಲ್ಲೇ ಸೆರೆಯಾದೇ ನಾ ಸನ್ನಿಧಿಗೆ ಶರಣಾದೆ

* * * *

ಚಿತ್ರ : ಹಳ್ಳಿ ಹೈದ

ಸಾಹಿತ್ಯ : ಚಿ. ಉದಯಶಂಕರ್

ಸಂಗೀತ : ಎಂ. ರಂಗರಾವ್

ಮೂಲ ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ & ಎಸ್. ಜಾನಕೀ

* * * *

(F) : ಚಂದ್ರಿಕೆ ಮಳೆಯಲಿ ಹೂ ಮಂಚದಲಿ

ನಾ ಕಾದಿರುವೆ ನಿನಗಾ…..ಗಿ

ಚಂದ್ರಿಕೆ ಮಳೆಯಲಿ ಹೂ ಮಂಚದಲಿ

ನಾ ಕಾದಿರುವೆ ನಿನಗಾಗಿ

ಆ ತಂಪಿನಲಿ ಹೂ ಕಂಪಿನಲಿ

ನಾ ಹಾಡುವೆನು ಇಂಪಾಗಿ

**

(M) : ಹಗಲಲಿ ನೀ ಕೆಂದಾವರೆಯಾಗು

ಇರುಳಲಿ ನೈದಿಲೆಯಾ….ಗು

ಹಗಲಲಿ ನೀ ಕೆಂದಾವರೆಯಾಗು

ಇರುಳಲಿ ನೈದಿಲೆಯಾ…..ಗು

ಬಳಿಸಾರುವೆನು ನಾ ಹೀರುವೆನು

ಮರಿದುಂಬಿಯಾಗಿ ಸಿಹಿ ಜೇನು

ಪ್ರೇಮಕಾವ್ಯದ ರಾಣಿಯ ಪ್ರೇಮದಿ ಪೂಜಿಸಿದೆ

* * * *

Track No. 254

ಅಪ್ಲೋಡ್ : ಪ್ರಸನ್ನ ಶರ್ಮ

* * * *

(M) : ಕಣ್ಣೋಟದಲಿ ನನ್ನಾಡಿಸಲು

ಕವಿಯಾದೆನು ದೇವಿಯೇ ನಾ…ನು

(F) : ಆ ಕವಿತೆಯನು ನೀ ಹಾಡಿರಲು

ಶೃತಿಯಾಗುತ ಸೇರಿದೆ ನಾ….ನು

**

(M) : ಹೊಸ ಭಾವಗಳು ಹೊರ ಹೊಮ್ಮಿರಲು

ಹೊಸಬಾಳಿನ ಹೊಸಿಲಲಿ ನಿಂತೇ

(F) : ನಿನ್ನುಸಿರಿನಲಿ ನಾ ಉಸಿರಾಗಿ

ನಿನ್ನ ಬದುಕಿನಲಿ ಒಂದಾದೆ

ಪ್ರೇಮಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ

ಕಣ್ಣಲ್ಲೇ ಸೆರೆಯಾದೇ ನಾ ಸನ್ನಿಧಿಗೆ ಶರಣಾದೆ

(F) : ಅಅಅ ಆಅ….

(M) : ಓಓಓ... ಓ...

(F) : ಅಅಅ ಅಅಅ ಆಅ

(M) : ಓಓಓ... ಓ.....ಓಓಓ

*************

*Thank you All *

More From S. Janaki/S.P. Balasubramanyam

See alllogo