Laala Lalala Laala |4|
ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮಂಗಳೂರಿನಲ್ಲಿ ಭಾರಿ ಕಡಲು ಉಂಟಮ್ಮ
ಕೋಲಾರದಲ್ಲಿ ಚಿನ್ನದ ಗಣಿಯೆ ಉಂಟಮ್ಮ
ಈ ಊರಲಿ ಏನುಂಟು ನೀನೆ ಹೇಳಮ್ಮ
ಅದು ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ |2|
ಈ ಊರಿನ ವಿಷಯ ನಾ ಬಲ್ಲೆನು
ಸೌಂದರ್ಯದ ನಿಧಿಯ ನಾ ಕಂಡೆನು
Laala Laa Laala Laa Lala Laaa |2|
ಹೋಯ್ ಈ ಊರಿನ ವಿಷಯ ನಾ ಬಲ್ಲೆನು [ smile]
ಸೌಂದರ್ಯದ ನಿಧಿಯ ನಾ ಕಂಡೆನು
ಹೋ…. ಮೊಗವು ಹೂವಂತಿದೆ
ಹಾ ಸೊಗಸು ಮೈ ತುಂಬಿದೆ
ಹೇ ವಯಸು ಬಾ ಎಂದಿದೆ
ಇಂಥಾ ಸರಿ ಜೋಡಿ ಎಲ್ಲುಂಟು ಹೇಳಮ್ಮ
ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮಂಗಳೂರಿನಲ್ಲಿ ಭಾರಿ ಕಡಲು ಉಂಟಮ್ಮ
ಕೋಲಾರದಲ್ಲಿ ಚಿನ್ನದ ಗಣಿಯೆ ಉಂಟಮ್ಮ
ಈ ಊರಲಿ ಏನುಂಟು ನೀನೆ ಹೇಳಮ್ಮ
ಅದು ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ |2| M - hoi
ಸಂಗೀತವ ದಿನವು ನಾ ಕೇಳುವೆ
ಆ ಹಾಡಿಗೆ ತಲೆಯ ನಾ ದೂಗುವೆ
ಹಾ ಆ ಆ ಆ .............
ಸಂಗೀತವ ದಿನವು ನಾ ಕೇಳುವೆ
ಆ ಹಾಡಿಗೆ ತಲೆಯ ನಾ ದೂಗುವೆ
ಓ.. ಇರುಳು ಬಂದಾಗಲೇ
ಹಾಂ.... ನೆರಳು ಕಂಡಾಗಲೇ
ಹೇ ....... ಕೊರಳ ಇಂಪಾಗಲೇ
ಕೇಳಿ ದಿನವೆಲ್ಲ ನಾ ಸೋತೆ ಹೊನ್ನಮ್ಮ
ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮಂಗಳೂರಿನಲ್ಲಿ ಭಾರಿ ಕಡಲು ಉಂಟಮ್ಮ
ಕೋಲಾರದಲ್ಲಿ ಚಿನ್ನದ ಗಣಿಯೆ ಉಂಟಮ್ಮ
ಈ ಊರಲಿ ಏನುಂಟು ನೀನೆ ಹೇಳಮ್ಮ
ಅದು ಶಿವನಿಗೆ ಗೊತ್ತಮ್ಮ ( ಹೋಯ್)
ಆ ಶಿವನಿಗೆ ಗೊತ್ತಮ್ಮ ( ಆ) ..
ಅದು ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ
la la la la