ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಎಸ್. ಪಿ. ಬಿ ಪಿ. ಬಿ. ಎಸ್
ಅಪ್ಲೋಡ್: ರವಿ ಎಸ್ ಜೋಗ್ (19 11 2018)
ಸುಜಾತ ರವರ ಸಹಾಯದೊಂದಿಗೆ...
3
2
1
(S1) ನೂರು ಕಣ್ಣು ಸಾ...ಲದು
Bit
(S1) ನೂರು ಕಣ್ಣು ಸಾ...ಲದು ನಿನ್ನ ನೋಡಲು
ನೂರಾರು ಮಾತು ಸಾಲದು
ಈ ಅಂದ ಬಣ್ಣಿಸಲು.....
(S2) ನೂ..ರು ಕಣ್ಣು ಸಾ...ಲದು
ನಾ ನಿನ್ನ ನೋ...ಡಲು..
ನೂರಾರು ಮಾತು ಸಾ..ಲದು
ಈ ಅಂದ ಬಣ್ಣಿಸಲು.....ಊ...
ನೂರು ಕಣ್ಣು ಸಾ..ಲದು....
Music
(S1) ಯಾ...ರ ಕನಸ ಕನ್ಯೆಯೊ
ಶೃಂಗಾರ ಕಾವ್ಯವೋ...
ಯಾ...ರ ಕನಸ ಕ ನ್ಯೆಯೊ
ಶೃಂಗಾರ ಕಾವ್ಯವೋ...
ಈ ಹೊಳೆವ ಕಣ್ಣ ನೋ...ಟ,
Bit
(S2) ಮುಂಗುರುಳ ತೂಗುವಾ...ಟ
ಈ ಚೆಲುವ ಮೈಯ್ಯ ಮಾಟ....ಆ...
ಬಂಗಾರದ ಸಿಂಗಾರಿ ಕಂಡು
ಮೂಕನಾದೆನು....
(S1) ನೂರು ವರುಷವಾ..ಗಲಿ
ಮರೆಯಲಾ..ರೆನು..
ಎಂದೆಂದು ನಿನ್ನ ಅಗಲಿ
ನಾ ದೂರ ಹೋ...ಗೆನು....ಊ..
ನೂರು ವರುಷವಾಗಲಿ....
Music
(S2) ಜನುಮ ಜನುಮದಲ್ಲು
ನೀ ನನ್ನವಳೇ...ನೆ
ಜನುಮ ಜನುಮದ...ಲ್ಲು
ನೀ ನನ್ನವಳೇನೆ...
ಈ ನೋವ ತಿಳಿಯಲಾ...ರೆ
Bit
(S1) ನೀ ನನ್ನ ಅರಿಯಲಾ....ರೆ
ನೀ ಇರದೇ ಬಾಳಲಾ...ರೆ....
ನಾನೆಲ್ಲಿರಲಿ ನೀನೆ ನನ್ನ ಜೀವದ ಜೀ...ವ
(S1 S2) ನೂರು ವರುಷವಾಗಲಿ
ಮರೆಯಲಾ...ರೆನು..
ಎಂದೆಂದು ನಿನ್ನ ಅಗಲಿ
ನಾ ದೂರ ಹೋ...ಗೆನು....
ನೂರು ವರುಷವಾ....ಗಲಿ.
(S) ರವಿ ಎಸ್ ಜೋಗ್ (S)