ಗೀತೆಪ್ರಾರಂಭ
M ಒಲಿದ ಜೀವ ಜೊತೆಯಲಿರಲು
ಬಾಳು ಸುಂದರ
ಒಲಿದ ಜೀವ ಜೊತೆಯಲಿರಲು
ಬಾಳು ಸುಂದರ
F ವಿಶ್ವವೆಲ್ಲ ಭವ್ಯವಾದ
ಪ್ರೇಮ ಮಂದಿರ
M F ಒಲಿದ ಜೀವ ಜೊತೆಯಲಿರಲು
ಬಾಳು ಸುಂದರ
ಸಂಗೀತ
M ನಯನ ನಯನ ಬೆರೆತ ಸಮಯ
ಬಾನಲ್ಲಿ ತೆಲಾಡಿದಂತೆ..ಹೇ
ನಯನ ನಯನ ಬೆರೆತ ಸಮಯ
ಬಾನಲ್ಲಿ ತೆಲಾಡಿದಂತೆ
ಕರವಾ ಹಿಡಿದಾಗ ನಗುತ ನಡೆದಾಗ
ಭುವಿಯೇ ಸ್ವರ್ಗದಂತೆ
ಸಂಗೀತ
F ಸನಿಹ ಕುಳಿತು ನುಡಿವ ನುಡಿಯು
ಇಂಪಾದ ಹಾಡಿನಂತೆ..ಹೇ
ಸನಿಹ ಕುಳಿತು ನುಡಿವ ನುಡಿಯು
ಇಂಪಾದ ಹಾಡಿನಂತೆ
ಕನಸು ಕಣ್ಣಲಿ ಸೊಗಸು ಎಧುರಲ್ಲಿ
ಬದುಕು ಕವಿತೆಯಂತೆ
M ಕಣ್ಣೀರು ಪನ್ನೀರ ಹನಿಯಂತೆ
F ಒಲಿದ ಜೀವ ಜೊತೆಯಲಿರಲು
ಬಾಳು ಸುಂದರ
M ವಿಶ್ವವೆಲ್ಲ ಭವ್ಯವಾದ
ಪ್ರೇಮ ಮಂದಿರ
BOTH ಒಲಿದ ಜೀವ ಜೊತೆಯಲಿರಲು
ಬಾಳು ಸುಂದರ
ಸಂಗೀತ
M ಆಹಾ..ಹಾ.ಆ.ಆ.ಆ.ಆ.
F ದ ದ ಪ ದ ಪ ಪ ದ ಪ ಆ.. ಆ...
M ಪ ಗಾ ದಾ ಪ ಗಾ ದಾ ಪ ಗಾ
F ಆ ಆ ಆ ಆ ಆ
M ಆ ಆ ಆ ಆ ಆ
ಸಂಗೀತ
F ಉರಿವ ಬಿಸಿಲ ಸುರಿವ ರವಿಯೇ
ತಂಪಾದ ಚಂದ್ರನಂತೆ
ಉರಿವ ಬಿಸಿಲ ಸುರಿವ ರವಿಯೇ
ತಂಪಾದ ಚಂದ್ರನಂತೆ
ತುಳಿದ ಮುಳ್ಳೆಲ್ಲ ಅರಳಿ ಹೂವ್ವಂತೆ
ಹಾಢಿ ಮೆತ್ತೆಯಂತೆ
M ಆ.. ಆ.. ಆ ..
F ಆ.. ಆ.. ಆ..
M ಆ.. ಆ.. ಆ..
F ಆ.. ಆ.. ಆ..
M ಮೊಗಧಿ ಹರಿವ ಬೆವರ ಹನಿಯು
ಒಂದೊಂದು ಮುತ್ತಿನಂತೆ...
ಮೊಗಧಿ ಹರಿವ ಬೆವರ ಹನಿಯು
ಒಂದೊಂದು ಮುತ್ತಿನಂತೆ
ಏನೋ ಉಲ್ಲಾಸ ಏನು ಸಂತೋಷ
ಮರೆತು ಎಲ್ಲಾ ಚಿಂತೆ
F ಒಲವಿಂದ ದಿನ ಒಂದು ಕ್ಷಣದಂತೆ
M ಒಲಿದ ಜೀವ ಜೊತೆಯಲಿರಲು
ಬಾಳು ಸುಂದರ
F ಒಲಿದ ಜೀವ ಜೊತೆಯಲಿರಲು
ಬಾಳು ಸುಂದರ
F ವಿಶ್ವವೆಲ್ಲ ಭವ್ಯವಾದ
ಪ್ರೇಮ ಮಂದಿರ
BOTH ಒಲಿದ ಜೀವ ಜೊತೆಯಲಿರಲು
ಬಾಳು ಸುಂದರ
ಈ ಬಾಳು ಸುಂದರ
ಈ ಬಾಳು ಸುಂದರ