Rhythm__Raghu
:ENJOYMUSIC:
ಆ............
ಆ,,ಆ,,ಆ
ಅ ಅ ಅ ಅ ಆ,,, ಆ,,,,
ಎಲ್ಲೆಲ್ಲೂ ಸಂಗೀತವೇ...
ಎಲ್ಲೆಲ್ಲೂ ಸಂಗೀತವೇ.....
ಎಲ್ಲೆಲ್ಲೂ ಸೌಂದರ್ಯವೇ..
ಎಲ್ಲೆಲ್ಲೂ ಸಂಗೀತವೇ..
ಎಲ್ಲೆಲ್ಲೂ ಸೌಂದರ್ಯವೇ.....
ಕೇಳುವ ಕಿವಿಯಿರಲು
ನೋಡುವ ಕಣ್ಣಿರಲು
ಎಲ್ಲೆಲ್ಲೂ ಸಂಗೀತ.
ನಿಸನಿ ಸರಿಗ ಸರಿಗ
ಸರಿಗ ಮಪಧಮ
ನಿಸಧನಿ ಧನಿಸನಿ
ನಿಸರಿಗ ಮಗಸನಿ
ನಿಧಧ ಧಮಮ
ಮಗಗ ಗಸಸ
ಎಲ್ಲೆಲ್ಲೂ ಸಂಗೀತವೇ..............
Rhythm__Raghu
:ENJOYMUSIC:
ಸಂದ್ಯೆಯು ಬಂದಾಗ ಆಗಸ ಅಂದಾ..
ಆ ಉಷೆ ನಗುವಾಗ ಲೋಕವೆ ಚಂದಾ..
ಸರಿಗ ಸರಿಗ ಮಮ ಗಗ ಮಮ ಪಧ
ಮಪ ದದ ಮಪಧನಿ ಮಮ ಪಪ ಧಧ
ಪದನಿನಿ ಪದನಿ ದದ ನಿನಿ ಸನಿ
ಸರಿಗ ಸರಿಗ ಸರಿ ದದ ಮಮ ಗಗಸ..
ಸಂದ್ಯೆಯು ಬಂದಾಗ ಆಗಸ ಅಂದ..
ಆ ಉಷೆ ನಗುವಾಗ ಲೋಕವೆ ಚಂದಾ..
ಬಳುಕುವ ಲತೆಇಂದ ಅರಳಿದ ಹೂವಿಂದ
ಆ..ಸುಮ ಚೆಲ್ಲುವ ಪರಿಮಳದಿಂದ..
ಎಲ್ಲೆಲ್ಲೂ ಸೌಂದರ್ಯವೇ.......
Rhythm__Raghu
:ENJOYMUSIC:
ಹರಿಯುವ ನೀರಲಿ ಕಲ ಕಲರವವೂ
ಕೋಗಿಲೆ ಕೊರಳಿನ ಸುಮಧುರ ಸ್ವರವೂ...
ಹರಿಯುವ ನೀರಲಿ ಕಲ ಕಲರವವೂ
ಕೋಗಿಲೆ ಕೊರಳಿನ ಸುಮಧುರ ಸ್ವರವೂ
ಭ್ರಮರದ ಝೇಂಕಾರ ಮುನಿಗಳ ಓಂಕಾರ
ಈ ಜಗ ತುಂಬಿದೆ ಮಾಧುರ್ಯದಿಂದ
ಎಲ್ಲೆಲ್ಲೂ ಸಂಗೀತವೇ......
Rhythm__Raghu
:ENJOYMUSIC:
ಸಂಗೀತ ಎಂದಿಗೂ ಸುರಗಂಗೆಯಂತೆ
ಸಂಗೀತ ಎಂದಿಗೂ ರವಿ ಕಾಂತಿಯಂತೆ
ಆ...
ಸಂಗೀತ ಎಂದಿಗೂ ಸುರಗಂಗೆಯಂತೆ
ಸಂಗೀತ ಎಂದಿಗೂ ರವಿ ಕಾಂತಿಯಂತೆ..
ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ
ಆ ದೈವ ಸುಧೆಯಿಂದ ಪರಮಾರ್ಥ ವಂತೇ
ಎಲ್ಲೆಲ್ಲೂ ಸಂಗೀತವೇ......
ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು
ನೋಡುವ ಕಣ್ಣಿರಲು
ಎಲ್ಲೆಲ್ಲೂ ಸಂಗೀತವೇ
Rhythm__Raghu
:ಧನ್ಯವಾದಗಳು: