0
( ಈ ಹಾಡನ್ನು ಒಮ್ಮೆ
ದಲ್ಲಿ ಕೇಳಿ ಹಾಡಿ )
S1 ಕಣ್ಣು ಹೊಡಿಯಾಕ
ಮೊನ್ನೆ ಕಲತನಿ
ನೀನ ಹೇಳಲೇ ಮಗನ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
S2 ಬೆಲ್ಲ ಕಡಿಯಾಕ
ನಿನ್ನೆ ಕಲತನಿ
ಗಲ್ಲ ಚಾಚಲೇ ಮಗನ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಭಾಳ ಲವ್ ಮಾಡೆನಿ
ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?
ನೂರು ಮಕ್ಕಳು ಬೇಕು
ಫಿಫ್ಟಿ ನಂಗಿರಲಿ
ಇನ್ ಫಿಫ್ಟಿ ನಿಂಗಿರಲಿ
S2 ನಾ ನಿನಗೆ ಹೇಳುವುದೊಂದೇ
ಲವ್ವಿನಲಿ ಬೀಳಲು
ನಿನಗೆ ಏನು ರೋಗ
ತೊಳಲಿ ಬೀಳೋ ಬಾರೋ ಬೇಗ
ನನ್ನ ವಾರೆ ವಾರೆ ನೋಟವೇ ಹೀಟೂ
ಇಂಥ ಚಳಿಗಾಲದಲ್ಲಿ ಯಾತಕೆ ಲೇಟೂ …
ನನ್ನ ವಾರೆ ವಾರೆ ನೋಟವೇ ಹೀಟೂ
ಇಂಥ ಚಳಿಗಾಲದಲ್ಲಿ ಯಾತಕೆ ಲೇಟೂ …
ಈ ಟೆನಷೆನ ಎಲ್ಲ ಬಿಟ್ಟು
ಮಾತಾಡು ಪಪ್ಪೀ ಕೊಟ್ಟು
S1 ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
S2 ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
S1 ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
S2 ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಕೃಷ್ಣಗೀತೆ