ಕಣ್ಣಿಗೇನು ಕಾಣದೆ, ಸ್ಪರ್ಶವೇನು ಇಲ್ಲದೆ
ಏನು ನನ್ನ ಕಾಡಿದೆ ಏನೂ ಅರ್ಥವಾಗದೇ
ಹಗಲು ರಾತ್ರಿ ನಿನ್ನದೇ ನೂರು ನೆನಪು ಮೂಡಿದೆ,
ನನ್ನಲೇನೋ ಆಗಿದೆ, ಹೇಳಲೇನು ಆಗದೇ
ಮನಸು ಮಾಯವೆಂತೋ,
ho o ಮಧುರ ಭಾವವೆಂತೋ,
ಪಯಣ ಎಲ್ಲಿಗೆಂತೋ,
ನಯನ ಸೇರಲೆಂತೋ,
ಮಿಲನವಾಗಲೆಂತೋ,
ಗಮನ ಎಲ್ಲೋ ಎಂತೋ,
ಆಹಾ ಒಂಥರಾ ಥರ
ಹೇಳಲೊಂಥರಾ ಥರ, ಕೇಳಲೊಂಥರಾ ಥರ...
ಹೇಳಲೊಂಥರಾ ಥರ, ಕೇಳಲೊಂಥರಾ ಥರ..
ಹೇಳಲೊಂಥರಾ ಥರ, ಕೇಳಲೊಂಥರಾ ಥರ..
ಹೇಳಲೊಂಥರಾ ಥರ, ಕೇಳಲೊಂಥರಾ ಥರ..