F ಆಹಾ...... ಹಾ....
ಆಹಾ... ಅಹಹ....
F ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು.....
Music
ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು.....
M ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ
ಹೃದಯವು ಅರಳಿತು....
F ಕಾಂಚನಗಂಗಾ ಏರಲಿ ಪ್ರೀತಿ....
ಚಂದ್ರ ಮಂಡಲ
ಸುತ್ತಲಿ ಪ್ರೀತಿ....
M ನಿನಗಾಗಿ ನಿನಗಾಗಿ
ಪ್ರಾಣ ನೀಡುವೆ....
F ಕೊನೆವರೆಗೂ ಪ್ರೀತಿನ
ಉಳಿಸಿಕೊಳ್ಳುವೆ.....
M ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ
ಹೃದಯವು ಅರಳಿತು....
F ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು.....
M ಯಾರಿಗೂ ಕಾಣದ
ಪ್ರೀತಿ ಇದು
ಜೋಗದ ಗೋರಿನ ರೀತಿ ಇದು...
ಎದೆಯೊಳಗೆ ಜುಳು ಜುಳು
ಅಂತ ಪುಳಕ ತುಂಬಿದೆ....
F ನೆನ್ನೆವರೆಗೂ ನೀನ್ಯಾರು
ಮೊನ್ನೆವರೆಗೂ ನಾನ್ಯಾರು...
ಕಣ್ಣಲ್ಲಿ ಕಟ್ಟೆಬಿಟ್ಟೆ
ಪ್ರೀತಿ ಸೇತುವೆ.....
M ಕಲ್ಲಂತ ಮನಸು ಕರಗೋಯ್ತು ಇಂದು
ಕನಸಲ್ಲೂ ಕೂಡ ಹೊಸದು ಇದು....
F ಕನಸಲ್ಲೂ ನಿನ್ನ ನಾ ಮರೆಯಲಾರೆ....
ನಮ್ಮಿಬ್ಬರೆದೇಯು ಬೇರಾಗದು...
Both ಜನುಮಕ್ಕೂ ಜನುಮಕ್ಕೂ
ನಮ್ಮ ಜೀವನ
ಅರಳುವುದು ಬೆಳಗುವುದು
ಎಂತ ಬಂಧನ.....
F ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು.....
M ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ
ಹೃದಯವು ಅರಳಿತು....
F ಪ್ರೀತಿಯೇ ದೈವದ ಸಂಕೇತ
ಸಾವಿರ ಸ್ವರಗಳ ಸಂಗೀತಾ....
ಈ ನಮ್ಮ ಉಸಿರುಸಿರಲ್ಲು
ಪ್ರೀತಿ.... ಆಶ್ರಯ
M ಪ್ರೀತಿ ಒಂದು ಕನ್ನಡಿಯು
ಮನಸನು ಬಿಂಬಿಸೊ ಮುನ್ನುಡಿಯು
ಬೆರೆಯುವ ಕ್ಷಣ ಕ್ಷಣದಲ್ಲೂ
ಏನೋ ವಿಸ್ಮಯ.....
F ನೀ ಕಟ್ಟಿ ಕೊಡುವ
ನೂರಾಸೆಗಾಗಿ ನಾ ಹುಟ್ಟಿ
ಬರುವೆ ಜೊತೆಜೊತೆಯಲಿ
M ಈ ಸೃಷ್ಟಿಯೊಳಗೆ
ಏನೇನೆ ಇರಲಿ
ನೀ ಮಾತ್ರ ಇರುವೆ ನನ್ನೆದೆಯಲ್ಲಿ....
Both ಪ್ರಕೃತಿಯೆ ಪ್ರಕೃತಿಯೇ
ನಡೆಸು ನಮ್ಮನು.....
ಪ್ರೀತಿಸು ಈ ಜೀವಗಳ ನಾಳೆಗಳನ್ನು.....
F ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು.....
M ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ
ಹೃದಯವು ಅರಳಿತು....
F ಕಾಂಚನಗಂಗಾ ಏರಲಿ ಪ್ರೀತಿ....
ಚಂದ್ರ ಮಂಡಲ
ಸುತ್ತಲಿ ಪ್ರೀತಿ....
M ನಿನಗಾಗಿ ನಿನಗಾಗಿ
ಪ್ರಾಣ ನೀಡುವೆ....
F ಕೊನೆವರೆಗೂ ಪ್ರೀತಿನ
ಉಳಿಸಿಕೊಳ್ಳುವೆ.....