ಎಸ್ ಪಿ ಬಾಲಸುಬ್ರಹ್ಮಣ್ಯಂರವರ
ಮೊದಲ ಕನ್ನಡ ಚಿತ್ರಗೀತೆ
ಗಂಡು) ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಲವೋ
ಚಿಗುರು ಹರೆಯ ಸೆಲವೋ
ಹೆಣ್ಣು)ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಲವೋ
mಚಿಗುರು ಹರೆಯ ಸೆಲವೋ
ಕರೋಕೆ ತಯಾರಿಸಿದವರು ಪ್ರಕಾಶ್*ನಾಯ್ಡು*ಕದಿರಿ ಟ್ರಾಕ್ಸ್
ಹೆಣ್ಣು) ಇಳಿದು ಬಂದಳೋ
ಭಾಗ್ಯ ದೇವತೆ
ಜಲಧಾರೆ ರೂಪ ತಾಲೋಕೆ
ಇಳಿದು ಬಂದಳೋ
ಭಾಗ್ಯ ದೇವತೆ
ಜಲಧಾರೆ ರೂಪ ತಾಲೋಕೆ
ಗಂಡು)ಹೆಣ್ಣು ಮನಸು ಹಲವು ದಿನಸು
ಎಂದು ಧಾರೇ ತಿಳಿಸಿತು
ಹೆಣ್ಣು ಮನಸು ಹಲವು ದಿನಸು
ಎಂದು ಧಾರೇ ತಿಳಿಸಿತು
ಚಂಚಲತೆ ಹೆಣ್ಣ ಹೆಸರೋ
ಚಂಚಲತೆ ಹೆಣ್ಣ ಹೆಸರೋ
ಹೆಣ್ಣು)ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಲವೋ
ಚಿಗುರು ಹರೆಯ ಸೆಲವೋ
ಕರೋಕೆ ತಯಾರಿಸಿದವರು ಪ್ರಕಾಶ್*ನಾಯ್ಡು*ಕದಿರಿ ಟ್ರಾಕ್ಸ್
ಗಂಡು) ಶಿಳೆಯ ಮೈಯ್ಯಲಿ
ಕಲೆಯೇ ನಿಂದಿದೆ
ಇದು ಏನೀ ಅಮರ ಸಾಧನೆ
ಶಿಳೆಯ ಮೈಯ್ಯಲಿ
ಕಲೆಯೇ ನಿಂದಿದೆ
ಇದು ಏನೀ ಅಮರ ಸಾಧನೆ
ಹೆಣ್ಣು)ಒಲವು ತಂದ ಗೆಲುವಿನಿಂದ
ಅಮರ ದೈವೀ ಸಾಧನೆ
ಒಲವು ತಂದ ಗೆಲುವಿನಿಂದ
ಅಮರ ದೈವೀ ಸಾಧನೆ
ಇದು ಮಧುರ ಹೃದಯ ಫಲವು
ಇದು ಮಧುರ ಹೃದಯ ಫಲವು
ಗಂಡು) ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಲವೋ
ಚಿಗುರು ಹರೆಯ ಸೆಲವೋ
ಕರೋಕೆ ತಯಾರಿಸಿದವರು ಪ್ರಕಾಶ್*ನಾಯ್ಡು*ಕದಿರಿ ಟ್ರಾಕ್ಸ್
ಹೆಣ್ಣು)ನಾಚಿ ಸ್ವರ್ಗವೇ ಇಲ್ಲಿ ಬಂದಿರೆ
ಆಹ ನಾರೀ ಚಂದ್ರ ತಾರೆ...
ನಾಚಿ ಸ್ವರ್ಗವೇ ಇಲ್ಲಿ ಬಂದಿರೆ
ಆಹ ನಾರೀ ಚಂದ್ರ ತಾರೆ...
ಗಂಡು)ಪ್ರಣಯಗೀತೆ ಮೊದಲ ಸಾಲು
ಮುತ್ತಿನಂಥ ನುಡಿಗಳು
ಪ್ರಣಯಗೀತೆ ಮೊದಲ ಸಾಲು
ಮುತ್ತಿನಂಥ ನುಡಿಗಳು
ಇದು ದೊರೆಯ ಸುದೆಯ ಸಮವೋ...
ಇದು ದೊರೆಯ ಸುದೆಯ ಸಮವೋ...
ಇಬ್ಬರು) ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಲವೋ
ಚಿಗುರು ಹರೆಯ ಸೆಲವೋ
++++++ ಧನ್ಯವಾದ +++++++