M: ತಬಲಾ ತಬಲಾ ತಬಲಾ..ಆಆ
ತಬಕೋ..ಬಾರೆ ತಬಲಾ..
F: ಡೋಲೂ ಡೋಲೂ ಡೋಲೂ...
ನಿನದೆಂಥಾ ಗೋಳು ಡೋಲೂ...
M: ಜಂಬಾ ಬೇಡಾವೇ ತಬಲಾ ತಬಲಾ
ಪ್ರೇಮದ ಚಪಲಾ ಎಲ್ಲಾ
F: ಮಳ್ಳಾ ನೀನೂ ಹೋ..ಡೋಲು ಡೋಲು..
ಪ್ರೀತಿಯಾ ನೆಪ ಎಲ್ಲಾ....
M: ಪ್ರೀತಿಯ ಮುಂದೆ ಸೊಲು ಇಲ್ಲಾ.. ಹೋ...
F: ಪ್ರೀತಿಯ ಹಿಂದೆ ಗೋಳು ಎಲ್ಲಾ.. ಹೋ...
M: ನೈಂಟಿನ್ ಫಾರ್ಟಿಟು ಮಾಡೇಲ್ ಹಂಗೆ
ಆಡಬೇಡವೇ ತಬಲಾ..
ಟ್ರಬಲು ಮಾಡದೆ..ಬೇಗಾ ಬಂದು
ತಬುಕೊ ಬಾರೆ ತಬಲಾ..
M: ಒಂದು ಒಂದೊಂದೆ ಜೀವ
ಪ್ರೀತೀಲಿ ಎರಡು ಜೀವ ಒಂದೇನೆ ತಬಲಾ..
ಎರೆಡು ಎರಡಿಪ್ಪತ್ತೆರಡು
ಪ್ರೀತ್ಸೋಕೆ ಎರಡು ಮಕ್ಕಳು ಸಾಕು ಕಣೆ ತಬಲಾ
F: ನೂರಾರು ಗ್ರಂಥಗಳಲ್ಲಿ
ಪ್ರೇಮ ಇರದ ಹಾಳೆ ಇಲ್ಲ
ನೂರೆಂಟು ದೇವರು ಇದ್ದರು
ಪ್ರೀತಿಸ್ದೆ ಇರೋ ದೇವರಿಲ್ಲ
M: ಮೂರ್ ಮೂರು ಮೂವತ್ತಮೂರು
ನಮ್ಮ ಊರು...
ನಮ್ಮ ಊರ ಮುಂದೆ ಇಲ್ಲ ಯಾವ ಊರು
ತಬಲಾ ತಬಲಾ ತಬಲಾ..ಆಆ
ತಬಕೋ..ಬಾರೆ ತಬಲಾ..
F: ಡೋಲೂ ಡೋಲೂ ಡೋಲೂ..
ನಿನದೆಂಥಾ ಗೋಳು ಡೋಲೂ...
F: ಆರು ಆರರ್ವತ್ತಾರು
ಈ ಪ್ರೀತಿನಾ, ಅರಿಯದೇ ಇರೋರು ಯಾರು ಡೋಲು
ಏಳು ಏಳೆಪ್ಪತ್ತೇಳು
ಈ ಪ್ರೀತಿನೇ..ಏಳು ಜನ್ಮದ ಋಣಾ ಡೋಲು...
M: ನೂರಾರು ಯುಗಗಳಾದರು
ಸಾಯದು ಈ ಪ್ರೀತಿ ಹೋ..
ನೂರೆಂಟು ದೇವರು ಇದ್ದರು
ಒಪ್ಪುವರು ಪ್ರೀತಿ ಹೋ..
F: ಎಂಟೆಂಟು ಎಂಬತ್ತೆಂಟು ಪ್ರೀತಿ ಗಂಟು
ಕಟ್ಟು ನೀನು ನನಗೆ ಈಗ ಮೂರು ಗಂಟು
M F: ಮಾಂಗಲ್ಯಂ ತಂತುನಾನೇನ
ಮಮ ಜೀವನ ಹೇ.. ತುನ
ಕಂಠೆ ಭಧ್ರಾನಿ ಶುಭಗೆ....ತ್ವಂ ಜೀವ ಶರದ ಶತಂ