ದೇವರೆ ಬಂದು ಬೇಡಿಕೋ ಎಂದು
ಕಣ್ಮುಂದೆ ನಿಂತಾಗ ನಾನು
ಬೇಡೆನು ಏನು, ನೀನಿರುವಾಗ
ಹೊಸ ಆಸೆ ನನಗೇಕೆ ಇನ್ನು
ಸೂರ್ಯನ ಆಣೆ ಚಂದ್ರನ ಆಣೆ
ಎದೆಯಲ್ಲಿ ನೀ ನಿಂತೆ ಜಾಣೆ
ಪ್ರಾಣವು ನೀನೆ ದೇಹವು ನಾನೆ
ಈ ತಾಯಿ ಕಾವೇರಿ ಆಣೆ
ಈ ತಾಯಿ ಕಾವೇರಿ ಆ..ಣೆ
ಕನಸಲೂ ನೀನೆ
ಮನಸಲೂ ನೀನೆ
ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾ..ಣೆ
ಒಲಿದ ನಿನ್ನಾ ಬಿಡೆನು ಚೆನ್ನಾ
ಇನ್ನು ಎಂದೆಂದಿಗೂ
ನಿನ್ನನೆಂದೆಂದಿಗೂ
ಕನಸಲೂ ನೀನೆ
ಮನಸಲೂ ನೀನೆ
ನಿನ್ನಾಣೆ
ನಿನ್ನಾಣೆ
ನಿನ್ನಾಣೆ ..
ನಿನ್ನಾಣೆ
ಆಹಾಹ ಆಹಾಹ ಆಹಾಹ ಆಹಾ..ಹ
ಮ್ ಮ್ ಮ್ ...ಮ್ ಮ್ ಮ್
ಮ್ ಮ್ ಮ್ ....ಮ್ ಮ್ ಮ್