ಇನ್ನುನೂ ಬೇಕಾಗಿದೆ... ಒಲವೂ
ಇನ್ನುನೂ ಬೇಕಾಗಿದೆ..
ಇನ್ನುನೂ ಬೇಕಾಗಿದೆ... ಒಲವೂ
ಇನ್ನುನೂ ಬೇಕಾಗಿದೆ...
ಸೋಕಿ ನಿನ್ನಾಮೌನ ತಂಗಾಳಿನೂ..
ಹಾಡಾಗಿದೆ...
ಇನ್ನೂನು ಹೇಳೊದಿದೇ.. ನನಗೇ
ಇನ್ನೂನು ಕೇಳೋದಿದೇ...
ಇನ್ನೂನು ಹೇಳೊದಿದೇ.. ನನಗೇ
ಇನ್ನೂನು ಕೇಳೋದಿದೇ..
ಭಾವಗಳಾ.. ಬೀಸಣಿಗೆ
ಬೀಸೋ ಮಾಯಾವಿ ನೀನು
ನಿನ್ನುಸಿರಾ..ಅಅ ದ್ಯಾನಿಸುವ
ತೀರ ಸಾಮಾನ್ಯ ನಾನು..
*ಆಕಾಶದಲ್ಲಿ ನೀ ದೀಪವಾದೆ
ಇರುಳಾಗಿ ನಾನು ನಿನಗಾಗಿ ಕಾದೆ
ಈ ಮೌನಕ್ಕೀಗಾ ಮಾಧುರ್ಯವಾದೇ
ಹೊರತಾಗಿ ನಿನ್ನ ನಾ ಖಾಲಿಯಾದೆ
ಸಿಹಿ-ಕಹಿ ಏನಾ...ದರೂ
ಪ್ರತಿ ಕ್ಷಣಾ ಜೊತೆಯಾಗಿರು..
ಇನ್ನುನೂ ಬೇಕಾಗಿದೆ..ಎಎ..ಒಲವೂ
ಇನ್ನುನೂ ಬೇಕಾಗಿದೆ
ಇನ್ನುನೂ ಬೇಕಾಗಿದೆ... ಒಲವೂ
ಇನ್ನುನೂ ಬೇಕಾಗಿದೆ...
ಸೋಕಿ ನಿನ್ನಾಮೌನ ತಂಗಾಳಿನೂ..
ಹಾಡಾಗಿದೆ...
ಇನ್ನೂನು ಹೇಳೊದಿದೇ ನನಗೇ
ಇನ್ನೂನು ಕೇಳೋದಿದೇ...
ಇನ್ನೂನು ಹೇಳೊದಿದೇ ನನಗೇ
ಇನ್ನೂನು ಕೇಳೋ..ದಿದೇ..