menu-iconlogo
huatong
huatong
avatar

ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ

💕ಸ್ವೀಟಿ ಅನು 💕huatong
💞SWEETY💞ANU💞huatong
Letras
Grabaciones
ಹಂಸಲೇಖ ಸರ್

ಹುಟ್ಟು ಹಬ್ಬದ ಪ್ರಯುಕ್ತ

ಈ ಹಾಡು

TRACK. 2

?ಗಾನ ಸಂಗಮ ಕುಟುಂಬದ ಕೊಡುಗೆ?

?ಅಪ್ಲೋಡರ್ ?

?ಸ್ವೀಟ್ ಅನು ?

(M) ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ

ಇದು ಎಷ್ಟು ಸಾರಿ ಹಾಡಿದರು ಚೆನ್ನ

(F) ಇದು ನಿಲ್ಲಲ್ಲಾರದೆಂದು

ಕೊನೆಯಾಗಲಾರದೆಂದು

ಈ ಪ್ರೇಮಲೋಕದ ಗೀತೆಯು

ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ

ಇದು ಎಷ್ಟು ಸಾರಿ ಹಾಡಿದರು ಚೆನ್ನ

(M) ಇದು ನಿಲ್ಲಲ್ಲಾರದೆಂದು

ಕೊನೆಯಾಗಲಾರದೆಂದು

ಈ ಪ್ರೇಮಲೋಕದ ಗೀತೆಯು

? ಸ್ವೀಟಿ ಅನು?

(F) ಕೇಳೊ ಸರದಾರ

ಚುಕ್ಕಿಗಳಂತೆ ನಾನು ನೀನು ಬಾನಿನಲ್ಲಿ ಬಾ.

ಕೇಳೊ ಹಮ್ಮಿರ

ಹಕ್ಕಿಗಳಂತೆ ನಾನು ನೀನು ಬಾಳಿನಲ್ಲಿ ಬಾ.

(M) ಏಳು ಬಣ್ಣಗಳ ಕಾಮನಬಿಲ್ಲು

ನಮ್ಮದೇನೆ ಪ್ರೇಮ ತೋಟ ಮಾಡುವ

(F) ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ

ಈ ನಮ್ಮ ಪ್ರೇಮ ರಾಗ ಹಾಡುವ....

?Short Music ?

(M) ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ

ಇದು ಎಷ್ಟು ಸಾರಿ ಹಾಡಿದರು ಚೆನ್ನ

(F) ಇದು ನಿಲ್ಲಲ್ಲಾರದೆಂದು

ಕೊನೆಯಾಗಲಾರದೆಂದು

ಈ ಪ್ರೇಮಲೋಕದ ಗೀತೆಯು..

ಸ್ವೀಟಿ ಅನು

(M)ಕೇಳೇ ಸಿಂಗಾರಿ

ಹೂವಲ್ಲಿ ದುಂಬಿ ಸೇರಿಕೊಳ್ಳೊ ಹೊತ್ತು ಇದು ಬಾ

ಕೇಳೇ ಬಂಗಾರಿ

ಪ್ರೇಮಿಗಳಿಲ್ಲಿ ನೀಡಿಕೋಳ್ಳೊ

ಮುತ್ತು ಇದು ಬಾ ಬಾ

(F) ನನ್ನ ನಿನ್ನ ಸ್ನೇಹ ಬಂದನವಿದು

ಮರೆಯಲಾಗದು ಅಳಿಸಲಾಗದೆಂದಿಗು

(M)ಕೇಳೆನ್ನ ಗೆಳತಿ ಇನ್ನೊಂದು ಸರತಿ

ಜನ್ಮವನೆತ್ತಿದರು ನಾವೊಂದೆ...

(F) ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ

ಇದು ಎಷ್ಟು ಸಾರಿ ಹಾಡಿದರು ಚೆನ್ನ

(M) ಇದು ನಿಲ್ಲಲ್ಲಾರದೆಂದು

ಕೊನೆಯಾಗಲಾರದೆಂದು

ಈ ಪ್ರೇಮಲೋಕದ ಗೀತೆಯು

?ಧನ್ಯವಾದಗಳು ?

Más De 💕ಸ್ವೀಟಿ ಅನು 💕

Ver todologo
ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ de 💕ಸ್ವೀಟಿ ಅನು 💕 - Letras y Covers