menu-iconlogo
logo

Ganga Yamuna Sangama

logo
avatar
Dr.RajKumar/S.Janakilogo
꧁🕊༒☬𝕛𝕒𝕘𝕒𝕕𝕖𝕖𝕤𝕙.𝕔☬༒🕊꧂logo
Canta en la App
Letras
ಕನ್ನಡಿಗರ ಸ್ವರ ಸಂಗಮ

ಗಂಡು=ಹಾ....ಹ.....

ಲಾಲಲಲ...ಲಲ...

ಹಾ...ಆಅ...ಅಹ,ಅಹ,ಅಹ,ಅಹ.

ಗಂಗಾ ಯಮುನ ಸಂಗಮ

ಗಂಗಾ ಯಮುನ ಸಂಗಮ

ಈ ಪ್ರೇಮ ಕೆನೆ ಹಾಲು ಜೇನು

ಸೇರಿದಂತೆ ಈ ಬದುಕು...

ಕೆನೆ ಹಾಲು ಜೇನು

ಸೇರಿದಂತೆ ಈ ಬದುಕು...

ಗಂಗಾ ಯಮುನ ಸಂಗಮ

ಗಂಗಾ ಯಮುನ ಸಂಗಮ

ಈ ಪ್ರೇಮ ಕೆನೆ ಹಾಲು ಜೇನು

ಸೇರಿದಂತೆ ಈ ಬದುಕು...

ಕೆನೆ ಹಾಲು ಜೇನು

ಸೇರಿದಂತೆ ಈ ಬದುಕು...

ಈ ಹಾಡನ್ನು ಅಪ್ಲೊಡ್ ಮಾಡಿದವರು

ಜಗದೀಶ್.ಸಿ.

ಅನುದಿನ ಸಂತೊಷ,

ಅನುಕ್ಸಣ ಉಲ್ಲಾಸ,

ಗೆಳೆಯ ನಿನ್ನಾ ಸೇರಿ,

ಪ್ರೇಮದ ಆವೇಶ....

ಗಂಡು=ಪ್ರಣಯದ ಕಣ್ಣೋಟ,

ಸರಸದ ಚೆಲ್ಲಾಟ,

ದಿನವು ನೋಡಿ ನೋಡಿ,

ಒಲವಿನ ತು0ಟಾಟ....

ಅರಿತು ಬೆರೆತು..

ಕೆನೆ ಹಾಲು ಜೇನು

ಸೇರಿದಂತೆ ಈ ಬದುಕು...

ಕೆನೆ ಹಾಲು ಜೇನು

ಸೇರಿದಂತೆ ಈ ಬದುಕು...

ಗಂಗಾ ಯಮುನ ಸಂಗಮ

ಯಮುನ ಸಂಗಮ

ಈ ಪ್ರೇಮಾ...

ಚಿಂತೆಯ ಮಾತಿಲ್ಲಾ,

ಗೆಳತಿ ಏನೇ ಕೇಳು,

ಕೋಡುವೆ ನಾನೆಲ್ಲಾ...

ಳೆನು ಏನನ್ನು,

ಬಯಸೆನು ಇನ್ನೆನು,

ಗೆಳೆಯ ಎಂದು ಈಗೆ

ಪ್ರೀತಿಸು ನನ್ನನು...

ಸೇರಿದಂತೆ ಈ ಬದುಕು...

ಕೆನೆ ಹಾಲು ಜೇನು

ಸೇರಿದಂತೆ ಈ ಬದುಕು...

ಯಮುನ ಸಂಗಮ

ಗಂಗಾ ಯಮುನ ಸಂಗಮ

ಈ ಪ್ರೇಮಾ...

ಕೆನೆ ಹಾಲು ಜೇನು

ಸೇರಿದಂತೆ ಈ ಬದುಕು...

ಕೆನೆ ಹಾಲು ಜೇನು

ಸೇರಿದಂತೆ ಈ ಬದುಕು...

ಆಆ.......

ಆಆ.......

ಲಾಲಲ.ಲಲ...

ಲಾಲಲ.ಲಲ...

ಆಅ....ಆಅ,ಆಅ.

ಆಅ,

ಆಆ...

ಆಆ...

ಆಆ...

ಆಆ...

ಆಆ...