menu-iconlogo
logo

Santhoshakke

logo
Letras
ಯ್ಯಾಯ್ಯಾ

ಯ್ಯಾ

ಯ್ಯಾ

ಯ್ಯಾ

ಯ್ಯಾ

ಸಂತೋಷಕ್ಕೆ

ಹಾಡು ಸಂತೋಷಕ್ಕೆ.

ಸಂತೋಷಕ್ಕೆ.....

ಹಾಡು ಸಂತೋಷಕ್ಕೆ.....

ಕುಣಿದು ತಾಳಕ್ಕೆ ಕುಣಿದು

ನಲಿದು ರಾಗಕ್ಕೆ ನಲಿದು

ನನ್ನಂತೇ....... ಹೇ

ಸಂತೋಷಕ್ಕೆ.....

ಹಾಡು ಸಂತೋಷಕ್ಕೆ...... ಯ್ಯಾ

ಲತೆಯ ಮೊಗ್ಗು ಅರಳುವಂತೆ

ದುಂಬಿಯನ್ನು ಕರೆಯುವಂತೆ

S2: ಲತೆಯ ಮೊಗ್ಗು ಅರಳುವಂತೆ

ದುಂಬಿಯನ್ನು ಕರೆಯುವಂತೆ

ಬಾನು ಬಾಗಿ ಕೇಳುವಂತೆ

ನಾದ ಗಂಗೆ ಹರಿಯುವಂತೆ

ಕಲ್ಲು ಕೂಡ ಕರಗುವಂತೆ.....

ಸಂತೋಷಕ್ಕೆ.....

ಹಾಡು ಸಂತೋಷಕ್ಕೆ.....

ಕುಣಿದು ತಾಳಕ್ಕೆ ಕುಣಿದು

ನಲಿದು ರಾಗಕ್ಕೆ ನಲಿದು

ನನ್ನಂತೇ....... ಹೇ

ಸಂತೋಷಕ್ಕೆ.....

ಹಾಡು ಸಂ.ತೋ.ಷಕ್ಕೆ.... ಯಾ..ಬ್ಬ ರಬ್ಬಬ್ಬ

ಎಸ್.ಪಿ.ಬಾಲಸುಬ್ರಹ್ಮಣ್ಯಂ

ಇಳಯರಾಜ

ಸಾಹಿತ್ಯ: ಚಿ. ಉದಯಶಂಕರ್

ಜುಮ್ ಚುಕು ಚುಕು ಚುಕು ಜುಮ್

ಆ ಚುಕು ಚುಕು ಜುಮ್

ಆ ಚುಕು ಚುಕು ಜುಮ್

ಆ ಚುಕು ಚುಕು ಜುಮ್

ಆ ಚುಕು ಚುಕು ಜುಮ್

ಆ ಚುಕು ಚುಕು ಜುಮ್

ಆ ಚುಕು ಚುಕು ಜುಮ್

ಆ ಚುಕು ಚುಕು

ಹಿರಿಯರೇನು ಕಿರಿಯರೇನು

ಹರುಷ ಪಡಲು ಭೇದವೇನು

ತರರರರರರ

ಹಿರಿಯರೇನು ಕಿರಿಯರೇನು

ಹರುಷ ಪಡಲು ಭೇದವೇನು

ಎಲ್ಲ ಸೇರಿ ಹಾಡಿದಾಗ

ಸುರಿವ ಮಳೆಯ ಹನಿಯು ಜೇನು

ಸ್ವರ್ಗ ಕಂಡು ನಾಚದೇನೂ

ಸಂತೋಷಕ್ಕೆ.....

ಹಾಡು ಸಂತೋಷಕ್ಕೆ.....

ಕುಣಿದು ತಾಳಕ್ಕೆ ಕುಣಿದು

ನಲಿದು ಹೇ ರಾಗಕ್ಕೆ ನಲಿದು

ನನ್ನಂತೇ....... ಹೇ

ರಪ್ಪಪ್ಪಪ್ಪಾ come on

ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ

ರಾಪ್ಪ ರಪ್ಪಪಾ ರಾಪ್ಪ

ರಾಪ್ಪ ರಪ್ಪಪಾ ರಾಪ್ಪ

ರಪ್ಪಪಾ ರಪ್ಪಪ್ಪ ರಾಪಾಪ ರಪ್ಪ

ರಪ್ಪಪಾಪಾ ರಾಪ ರಪ್ಪಪಾಪಾ....ಆ ..... ಯಾ

Santhoshakke de Geetha Madhuri - Letras y Covers