ಶಶಿ
M Male F Female
M ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ...
ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗೀನ ರಂಗು ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
F ಮೋಡದ ಕಡಲಿಂದ ಪನ್ನೀರ ಕಡೆಯೋಣ
M ಬಿಳಿ ಹೆತ್ತ ಬಣ್ಣಗಳ ಬಿಳಿ
ಬಿಳಿ ಬಟ್ಟೆಗೆ ಚೆಲ್ಲೋಣ
ಓಹೋ ಓಕುಳಿ ಆಡೋಣ
ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
F ಓ..ಓಓಓ ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗೀನ ರಂಗು ರಂಗೋಲಿ
M ಅರಿಶಿನಿ ಕುಂಕುಮವ ಒಂದು ಕ್ಷಣ ಬೆರೆಸೋಣ
F ಹಸಿರಿನ ಜೊತೆಯಲ್ಲಿ ಒಂದು ಕ್ಷಣ ಇರಿಸೋಣ
M ರವಿವರ್ಮ ನಕ್ಕರೆ ಕ್ಷಮಿಸು
ಬಣ್ಣದ ಹಬ್ಬ ಅನ್ನೋಣ
ಓಹೋ ಓಕುಳಿ ಆಡೋಣ
F ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
M ಓ..ಓಓಓ ಹೋಳಿ ಹೋಳಿ ಹೋಳಿ ಹೋಳಿ
ಶಶಿ