ಹುಡುಗಿ ಹುಡುಗಿ ಮಲೆನಾಡ ಹುಡುಗಿ 
ನಿನ್ ಮೈಯಲ್ಲ ರಂಗಾಯ್ತು ಯಾಕೆ ಬೆಡಗಿ 
ಹುಡುಗಿ ಹುಡುಗಿ ಮಲೆನಾಡ ಹುಡುಗಿ 
ನಿನ್ ಮೈಯಲ್ಲ ರಂಗಾಯ್ತು ಯಾಕೆ ಬೆಡಗಿ 
ನೀನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ 
ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ 
ಯಾಕೆ ಹಿಂಗಾಯ್ತು ಹೇಳೇ ಹುಡುಗೀ... 
ಹೇಹೇ... 
ಹಾ ಹಾ ... 
ಅರೇ ಹೊ....ಯ್ 
ಹುಡುಗ ಹುಡುಗ ಮೈಸೂರ ಹುಡುಗ 
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ 
ಹುಡುಗ ಹುಡುಗ ಮೈಸೂರ ಹುಡುಗ 
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ 
ನಾನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ 
ನೀ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ 
ಯಾಕೆ ಹಿಂಗಾಯ್ತು ಅಂತ ಗೊತ್ತೇ ಇಲ್ಲ ... 
ಏಹೇ 
ಒಹೋ 
ಆಹಾ 
ಹುಡುಗಿ ಹುಡುಗಿ ಮಲೆನಾಡ ಹುಡುಗಿ 
ನಿನ್ ಮೈಯಲ್ಲ ರಂಗಾಯ್ತು ಯಾಕೆ ಬೆಡಗಿ 
ಹುಡುಗ ಹುಡುಗ ಮೈಸೂರ ಹುಡುಗ 
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ 
ಕುಡಿ ಮೀಸೆ ಮ್ಯಾಲೈತೆ ನೂರಾರು ಆಸೆ 
ಹೇ ಹೇ ಹೇ ಹೇ... 
ಕಣ್ಣ್ ನೋಡಿದ್ರೆ ತಿಳಿಯಲ್ವಾ ಒಳ ಮನ್ಸಿನ್ ಬಾಸೆ 
ಹೇ ಹೇ ಹೇ ಹೇ... 
ಪಾನ್ಕ ನ ಕುಡುದ್ರುನು ಬಾಯಾರಿಕೆ ಯಾಕೆ 
ಹೊಯ್ ಹೊಯ್ ಹೊಯ್ ಹೊಯ್... 
ಮಜ್ಜಿಗೆ ಮಗ್ಲಲ್ಲಿದ್ರು ನನ್ ನೋಡ್ತಿ ಯಾಕೆ 
ಹೇ ಹೇ ಹೇ ಹೇ... 
ಪಾನ್ಕಕ್ಕೆ ಬೆಲ್ಲ ಕಮ್ಮಿ 
ಮಜ್ಜಿಗೆಗೆ ಉಪ್ಪು ಕಮ್ಮಿ 
ಪಾನ್ಕಕ್ಕೆ ಬೆಲ್ಲ ಕಮ್ಮಿ 
ಮಜ್ಜಿಗೆಗೆ ಉಪ್ಪು ಕಮ್ಮಿ 
ಪ್ರೀತಿಲಿ ನೀನಿಲ್ದಿದ್ರೆ ರುಚಿನೇ ಇಲ್ಲ ಕಣಮ್ಮಿ 
ಹೇಹೇ... ಹಹ .....ಹ್ಹು ಹೂ 
ಹುಡುಗಿ ಹುಡುಗಿ ಮಲೆನಾಡ ಹುಡುಗಿ 
ನಿನ್ ಮೈಯಲ್ಲ ರಂಗಾಯ್ತು ಯಾಕೆ ಬೆಡಗಿ 
ಹುಡುಗಿ 
ಹೇ ಹೇ ಹೇ ಹೇ ಹೇ ಹೇ ಹೇ 
ಮುಂಭಾರ ಹೆಚ್ಚಾಗಿ ಬಿಗಿದೈತೆ ರವಿಕೆ 
ಹೊಯ್ ಹೊಯ್ ಹೊಯ್ ಹೊಯ್... 
ತಲೆ ದಿಂಬು ಬಿಸಿಯಾಗಿ ಹೇಳೈತೆ ಬಯಕೆ 
ಹೊಯ್ ಹೊಯ್ ಹೊಯ್ ಹೊಯ್... 
ಬಯಕೆಗೆ ಬೇಕಂತೆ ಹುಳಿ ಮಾವಿನಕಾಯಿ 
ಹೇ ಹೇ ಹೇ ಹೇ 
ಮದ್ವೆನೇ ಮುಗ್ದಿಲ್ಲ ತೆಗಿಬೇಡ ಬಾಯಿ 
ಹೇ ಹೇ ಹೇ ಹೇ 
ಮದ್ವೆಗೆ ಮಂತ್ರ ಇಲ್ಲ 
ಸೋಬ್ನಕ್ಕೆ ಸುಂಕ ಇಲ್ಲ 
ಮದ್ವೆಗೆ ಮಂತ್ರ ಇಲ್ಲ ಸೋಬ್ನಕ್ಕೆಸುಂಕ ಇಲ್ಲ 
ಪ್ರೀತಿಲಿ ನೀನಿಲ್ದಿದ್ರೆ ರುಚಿನೇ ಇಲ್ಲ ಕಣಯ್ಯಾ 
ಯಾಯಾ...ಯಾಯಾಯಾ...ಯಾಯಾಯಾ... 
ಹುಡುಗ ಹುಡುಗ ಮೈಸೂರ ಹುಡುಗ 
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ 
ಹುಡುಗ ಹುಡುಗ ಮೈಸೂರ ಹುಡುಗ 
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ 
ನೀನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ 
ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ 
ಯಾಕೆ ಹಿಂಗಾಯ್ತು ಹೇಳೇ ಹುಡುಗೀ... 
ಹುಡುಗೀ 
ಹುಡುಗೀ 
ಹುಡುಗೀ 
ಹುಡುಗೀ ಹುಡುಗೀ 
ಹುಡುಗೀ ಹುಡುಗೀ 
ಹುಡುಗೀ ಹುಡುಗೀ 
ಅರೆ ಹುಡುಗೀ ಹುಡುಗೀ