ಈ... ನನ್ನ ಕಣ್ಣಾಣೇ
ಈ... ನನ್ನ ಎದೆಯಾಣೇ
ಈ... ನನ್ನ ಮನದಾಣೇ
ಈ... ನನ್ನ ಉಸಿರಾಣೇ
ಹೇ.... ಹುಡುಗಾ...
ನೀ ನನ್ನ ಪ್ರಾಣ ಕಣೋ...
ಈ... ನನ್ನ ಕಣ್ಣಾಣೇ
ಈ... ನನ್ನ ಎದೆಯಾಣೇ
ಈ... ನನ್ನ ಮನದಾಣೇ
ಈ... ನನ್ನ ಉಸಿರಾಣೇ
ನಂಗು ನಿಂಗು ಇನ್ನು ಹೊಸದು
ಇಂಥ ಅನುಭವ
ಕಂಡು ಕಂಡು ಎದೆಯಾ ಒಳಗೆ
ಏನೋ ಕಲರವಾ..
ಸದ ಸದ ವಯ್ಯಾರದ
ಪದ ಪದ ಬೆಸೆದಿದೆ...
ಹೊಸ.. ಹೊಸ ಶೃಂಗಾರದ
ರಸ ರಾಗ ಲಹರಿಯ ಹರಿಸುತಿದೆ...
ಓ...... ಒಲವೇ...
ಒಲವೆಂಬ ಒಲವಿಲ್ಲಿದೆ....
ಈ... ನನ್ನ ಕಣ್ಣಾಣೇ...
ಈ ನನ್ನ ಎದೆಯಾಣೇ
ಈ ನನ್ನ ಮನದಾಣೇ
ಈ ನನ್ನ ಉಸಿರಾಣೇ...
ಪ್ರೀತಿ ಒಂದು ಗಾಳಿಯ ಹಾಗೆ
ಗಾಳಿ ಮಾತಲ್ಲ...
ಪ್ರೀತಿ ಹರಿಯೋ ನೀರಿನ ಹಾಗೆ
ನಿಂತ ನೀರಲ್ಲ
ಅದು ಒಂದು ಜ್ಯೋತಿಯ ಹಾಗೆ
ಸುಡೋ ಸುಡೋ ಬೆಂಕಿಯಲ್ಲ
ಅದು ಒಂದು ಭುವಿಯ ಹಾಗೆ..
ನಿರಂತರ ಈ ಪ್ರೇಮಸ್ವರ
ಈ.. ಪ್ರೀತಿ .....
ಆಕಾಶಕು ಎತ್ತರ...
ಈ .. ನನ್ನ ಕಣ್ಣಾಣೇ
ಈ .. ನನ್ನ ಎದೆಯಾಣೇ
ಈ .. ನನ್ನ ಮನದಾಣೇ
ಈ .. ನನ್ನ ಉಸಿರಾಣೇ
ಹೇ … ಹುಡುಗಿ ..
ನೀ ನನ್ನ ಪ್ರಾಣ ಕಣೇ...