menu-iconlogo
huatong
huatong
avatar

Madhura Pisumaatige

Mohit Chauhan/Shamitha Malnadhuatong
milkface1313huatong
Letras
Grabaciones
ಸಿದ್ಧಾರ್ಥ

F: ಮಧುರಾ... ಪಿಸುಮಾತಿಗೆ........

ಅಧರಾ... ತುಸು ಪ್ರೀತಿಗೆ........

ಇರುವಲ್ಲಿಯು ಇರಲಾರದೆ ಬರುವಲ್ಲಿಯು ಬರಲಾರದೆ

ಸೋತೆ ನಾನು ನಿನ್ನ ಪ್ರೀತಿಗೆ... ಓ....

ಚೂರಾದೆ ಒಂದೆ ಭೇಟಿಗೆ.....

ಮಧುರಾ... ಪಿಸುಮಾತಿಗೆ........

ಅಧರಾ... ತುಸು ಪ್ರೀತಿಗೆ........

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ

ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ

ನಿನ್ನದೇ ಪರಿಮಳ ನಿನ್ನಯ ನೆನಪಿಗೆ

ಏನಿದು ಕಾತರ...... ಬಾರಿ ಬಾರಿ

ನಿನ್ನ ಭೇಟಿಗೆ....ಓ....

ಸೋತೆ ನಾನು ನಿನ್ನ ಪ್ರೀತಿಗೆ....

M: ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ

M: ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ

ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ

ನಿನ್ನದೇ ಹೆಸರಿದೆ ಕನಸಿನ ಊರಿಗೆ

ಕುಣಿಯುತ ಬಂದೆನು ಭಿನ್ನವಾದ

ನಿನ್ನ ಧಾಟಿಗೆ....ಓ....

ಸೋತೆ ನಾನು ನಿನ್ನ ಪ್ರೀತಿಗೆ.....

ಮಧುರಾ... ಪಿಸುಮಾತಿಗೆ........

ಅಧರಾ... ತುಸು ಪ್ರೀತಿಗೆ........

ಇರುವಲ್ಲಿಯು ಇರಲಾರದೆ ಬರುವಲ್ಲಿಯು ಬರಲಾರದೆ

ಸೋತೆ ನಾನು ನಿನ್ನ ಪ್ರೀತಿಗೆ... ಓ....

ಚೂರಾದೆ ಒಂದೆ ಭೇಟಿಗೆ......

Más De Mohit Chauhan/Shamitha Malnad

Ver todologo