menu-iconlogo
huatong
huatong
avatar

Jamma Jamma HQ from Lucia

Naveen Sajjuhuatong
ohprodhuatong
Letras
Grabaciones
ಚಿತ್ರ: ಲೂಸಿಯಾ

ಸಂಗೀತ: ಪೂರ್ಣಚಂದ್ರ ತೇಜಸ್ವಿ

ಗಾಯಕರು: ನವೀನ್ ಸಜ್ಜು

ಎದೆಯೊಳಗಿನ ತಮ್ಮತಮ್ಮ ತಮ್ಮಟೇ

ಯಾರೋ ಬಡ್ದಂಗ್ ಆಯ್ತಾಯ್ತೆ

ಎದೆಯೊಳಗಿನ ತಮ್ಮತಮ್ಮ ತಮ್ಮಟೇ

ಯಾರೋ ಬಡ್ದಂಗ್ ಆಯ್ತಾಯ್ತೆ

ಮೆದ್ಲಿನ್ ಮೂಲೆಲೆಲ್ಲೋ ಪದಗಳು

ಗುನ್ ಗುನ್ ಗುನ್ ಗುನ್ ಗಟ್ಟುತೈತೇ

ಎರಡು ಬೆರಳು ಬಾಯಲ್ ಇಟ್ಟುಕೊಂಡು

ಶಿಳ್ಳೆಯೊಡಿಯಂಗ್ ಆಗುತೈತೇ

ಅಡ್ಡದಿಡ್ಡಿ ಅಲೆದ ಕಾಲು

ತಾಳಹಕ್ತಾ ಥಕ ಥಕ ಕುಣಿತೈತೇ

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ..

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ.

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಜ

ಜಮ್ಮಜಮ್ಮಜಮ್ಮಜಮ್ಮಜಮ್ಜಜಮ್ಮಜಮ್ಮಜಮ್ಮ ಜಾ….

ಎದೆಯೊಳಗಿನ ತಮ್ಮತಮ್ಮ ತಮ್ಮಟೇ

ಯಾರೋ ಬಡ್ದಂಗ್ ಆಯ್ತಾಯ್ತೆ

ಎದೆಯೊಳಗಿನ ತಮ್ಮತಮ್ಮ ತಮ್ಮಟೇ

ಯಾರೋ ಬಡ್ದಂಗ್ ಆಯ್ತಾಯ್ತೆ

ಆಕಾಶ ಹತೋಕೊಂದ್ ಏಣಿ

ಈ ಲೋಕ ಸುತೋಕೊಂದ್ ದೋಣಿ

ಕನಸೊಂದ ಬಿತೋಕೆ ಭೂಮಿ , ಕೊಟ್ಟಹಾಗೆ

ಬಿಟ್ಟಿಯಾಗಿ ಇವಳು ಸಿಕ್ಕರೇ.

ಹಳೇ ಸೈಕಲ್ ಮಾರೋದಾಗ್ಲಿ, ಮೈಯಲ್ಲಾ ಸಾಲ ಆಗ್ಲಿ

ಒಂದೊಳ್ಳೇ ಫೋಸ್ಸು ಕೊಡ್ಲಿ….

ಕಟ್ ಔಟ್ಟೇ ಹಾಗುತ್ತೀನಿ ನಮ್ಮ ಟೆಂಟಾಲಿ

ಏನು ಅಂಥ ಹೇಳಲಿ ,ಹೆಂಗೆ ಮಾತನಾಡಲಿ

ರಾಜಿನೀಕಾಂತೆ ರಸ್ತೆಯಲ್ಲಿ ಸಿಕ್ಕಿ ಬಿಟ್ಟರೇ

ಇವಳ ಕಂಡಕೂಡಲೇ ನೆಟ್ಟಗಾಯ್ತು ಬೈತಲೆ

ಏನು ಚೆಂದ ಗಂಡುಮಕ್ಕಳ್ಳು ಇಷ್ಟು ಕೆಟ್ಟರೇ..

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ..

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ.

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಜಜಮ್ಮ

ಜಮ್ಮಜಮ್ಮಜಮ್ಮಜಮ್ಜಜಮ್ಮಜಮ್ಮಜಮ್ಮ ಜಾ….

Track courtesy Ranganath kotian

ಬೆಟ್ಟವೇರಿ ಇಳಿದು ಈಜಿ ಕಡಲಲಿ

ಕೋಟೆ ದಾಟಿ ಈಟಿ ಮೀಟೀ ಎದೆಯಲಿ

ವಿಲನುಗಳನು ಎಳೆದು ಬಡಿದು ಎದುರಲಿ

ಇವಳ ಮನಸ ಗೆಲ್ಲಬೇಕು ಕಡೆಯಲಿ

ಅಬ್ಬಾಬ್ಬಾಬ್ಬಾ ! ಕಷ್ಟ ಆಯ್ತೇ

ಗಂಡುಜಾತಿಗೊಳಿದು ತೇಪೆಯಾಕಲಾಗದು

ಕಿತ್ತುಹೋದ ಜೋಡುಹಂಗೆ ಕೈಗೆ ಬಂದರೆ

ಇವಳ ಕಣ್ಣ ಕಾಡಿಗೆ ನನ್ನ ಮನೆಯ ಬಾಡಿಗೆ ಒಂದೇ

ರೇಟು ಡೌಟ್ಟೇ ಇಲ್ಲಾ ತುಂಬ ತೊಂದರೇ..ಹೇಹೇ

ಎದೆಯೊಳಗಿನ ತಮ್ಮತಮ್ಮ ತಮ್ಮಟೇ

ಯಾರೋ ಬಡ್ದಂಗ್ ಆಯ್ತಾಯ್ತೆ

ಎದೆಯೊಳಗಿನ ತಮ್ಮತಮ್ಮ ತಮ್ಮಟೇ

ಯಾರೋ ಬಡ್ದಂಗ್ ಆಯ್ತಾಯ್ತೆ

ಮೆದ್ಲಿನ್ ಮೂಲೆಲೆಲ್ಲೋ ಪದಗಳು

ಗುನ್ ಗುನ್ ಗುನ್ ಗುನ್ ಗಟ್ಟುತೈತೇ

ಎರಡು ಬೆರಳು ಬಾಯಲ್ ಇಟ್ಟುಕೊಂಡು

ಶಿಳ್ಳೆಯೊಡಿಯಂಗ್ ಆಗುತೈತೇ

ಅಡ್ಡದಿಡ್ಡಿ ಅಲೆದ ಕಾಲು

ತಾಳಹಕ್ತಾ ಥಕ ಥಕ ಕುಣಿತೈತೇ

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ..

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ.

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ..

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ..

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ..

ಜಮ್ಮಜಮ್ಮಜಮ್ಮಜಮ್ಮಜಮ್ಮಜಮ್ಮ ಜಾ..

Hope you enjoyed Singing

Follow sunil ds for more songs

Más De Naveen Sajju

Ver todologo
Jamma Jamma HQ from Lucia de Naveen Sajju - Letras y Covers