menu-iconlogo
huatong
huatong
rajkumar-jeeva-hoovagide-cover-image

JEEVA HOOVAGIDE

Rajkumarhuatong
ರಾಬರ್ಟ್🇸🤝🇸huatong
Letras
Grabaciones
[bracketed] ಜೀವ ಹೂವಾಗಿದೆ ಭಾವ ಜೇನಾಗಿದೆ

ಬಾಳು ಹಾಡಾಗಿದೆ ನಿನ್ನ ಸೇರಿ ನಾನು

[bracketed] ಜೀವ ಹೂವಾಗಿದೆ ಭಾವ ಜೇನಾಗಿದೆ

ಬಾಳು ಹಾಡಾಗಿದೆ ನಿನ್ನ ಸೇರಿ ನಾನು

[bracketed] ಜೀವ ಹೂವಾಗಿದೆ ಏಏಏಏ ಏ

[bracketed] ಐ ಲವ್ ಯುಐ ಲವ್ ಯು ಉ ಉ ಉ ಉ

ಐ ಲವ್ ಯು

[bracketed] ಸಂಜೆ ತಂಗಾಳಿ ತಂಪಾಗಿ ಬೀಸಿ ಹೂವ ಕಂಪನ್ನು ಹಾದಿಗೆ ಹಾಸಿ

ತಂದಿದೆ ಹಿತವ ನಮಗಾಗಿ ತಂದಿದೆ ಹಿತವ ನಮಗಾಗಿ

[bracketed] ಜೋಡಿ ಬಾನಾಡಿ ಮೇಲೆ ಹಾರಾಡಿ

ತೇಲಾಡಿ ಓಲಾಡಿ ನಲಿವಂತೆ ನಾವು ಆಡೋಣ ಇನ್ನೇಕೆ ಬಾ ಚಿಂತೆ

[bracketed] ಜೀವ ಹೂವಾಗಿದೆ ಏಏಏಏ ಏ

[bracketed] ಇನ್ನು ನಿನ್ನಾಸೆ ನನ್ನಾಸೆ ಒಂದೇ ಎಂದೂ ನಾವಾಡೊ ಮಾತೆಲ್ಲ ಒಂದೇ

ಬಯಕೆಯು ಒಂದೇ ಗುರಿಯೊಂದೇ ಏ

ಬಯಕೆಯು ಒಂದೇ ಗುರಿಯೊಂದೇ ಏ

[bracketed] ನಿನ್ನ ಚೆಲುವಿಂದ ನಿನ್ನ ಒಲವಿಂದ

ನನ್ನಲ್ಲಿ ನೀ ತಂದೆ ಆನಂದ ಈ ಸಂತೋಷ ಸೌಭಾಗ್ಯ ನಿನ್ನಿಂದ

ಜೀವ ಹೂವಾಗಿದೆ

[bracketed] ಭಾವ ಜೇನಾಗಿದೆ

[bracketed] ಬಾಳು ಹಾಡಾಗಿದೆ

[bracketed] ನಿನ್ನ ಸೇರಿ ನಾನು

[bracketed] ಜೀವ ಹೂವಾಗಿದೆ ಏಏಏಏ ಏ

[bracketed] ಐ ಲವ್ ಯು ಉ ಉ ಉ ಉ

ಐ ಲವ್ ಯು

Más De Rajkumar

Ver todologo

Te Podría Gustar