ರಣ ರಣ ರಣ ರಣ ಧೀರ
ರುದಿರೆಬ್ಬಿ ನಿಂತ ರಣ ಧೀರ
ರಣ ರಣ ರಣ ರಣ ಧೀರ
ನರ ಕಸುಟಿ ನಿಂತವೋ ಈಗ
ರಣ ರಣ ರಣ ರಣ ಧೀರ
ಒಬ್ಬಂಟಿ ನಿಂತ ರಣ ಧೀರ
ರಣ ರಣ ರಣ ರಣ ಧೀರ
ಎದೆ ಗಟ್ಟಿ ನಿಂತವೋ ಈಗ
ಕ್ಷಣದಿಂದ ಘರ್ಷಣೆಯ ಗತ್ತರಿಸಿ ಸುಡುವ ಬೆಂಕಿ ಬೀಸುತ
ರಣ ಕಹಳೆ ಕಿಕ್ಕಿರಿದು ಭೋರ್ಗರೆವ ಸದ್ದು ಚಂಡ ಮಾರುತ
ಧರಣಿ ಧಗೆಯೂ ಧಗ ಧಗ ಧಗಿಸಿ
ತಣಿದವು ನಿನ್ನಿಂದೆದೆಗಾರ
ಭಯದ ಒಡಲು ತಾ ಮುರಿಗಟ್ಟಿ ಧೈರ್ಯದಿ ನಿಂತವು ಬಲಧೀರ
ಧೀರ ಧೀರ ಧೀರ ಧೀರ ಸುರ ಸುಲ್ತಾನ
ಧೀರ ಧೀರ ಧೀರ ಧೀರ ಸುರ ಸುಲ್ತಾನ
ಧೀರ ಧೀರ ಧೀರ ಧೀರ ಸುರ ಸುಲ್ತಾನ
ಧೀರ ಧೀರ ಧೀರ ಧೀರ ಸುರ ಸುಲ್ತಾನ
ಉರಿದಗ್ನಿಯ ಕಳ ದುಷ್ಟಳರ
ಕುಸಿದು ಕುಸಿದು ಹುಗಿದಿಟ್ಟು
ಹರಿದಾಡುವ ಯಮ ಕಿಂಕರರ
ಬಸಿದು ಬಸಿದು ನಿಲುಗಿಟ್ಟು
ಕಟ್ಟ ಕಳವಿ ಕಡುಕತ್ತಿ ಬಿರು ಬೀಸಿ
ಕಟ್ಟಿ ಇದಿರು ಕಡೆಗಟ್ಟಿ ಹುಟ್ಟಲಿಸಿ
ನೆಟ್ಟ ಕಲ್ಲು ಕರಕರಗಿ ಕಟ್ಟಲಿಸಿ
ದುಟ್ಟ ಪಟ್ಟು ನುಚ್ಚಾಡಿ ಬಡಿ ದುಡಿಸಿ
ಗದ್ದಲದ ಮದ್ಯೆ ಗಧ್ಗದಿಸಿ
ಗಟ್ಟಾಯಿಸಿ ನಿಂತ ಗಾಳಿ
ಗಜಗಳಿಸಿ ಗಿಚ್ಚಿ ಗೀರೆಳಿಸಿ
ಗುರಿ ತಪ್ಪದಿವನ ಪ್ರತಿ ದಾಳಿ
ಧರಣಿ ಧಗೆಯೂ ಧಗ ಧಗ ಧಗಿಸಿ ತಣಿದವು ನಿನ್ನಿಂದೆದೆಗಾರ
ಭಯದ ಒಡಲು ತಾ ಮುರಿಗಟ್ಟಿ ಧೈರ್ಯದಿ ನಿಂತವು ಬಲಧೀರ
ಜೈ ಜೈ ಜೈ