ಕಾಂಚನ ಗಂಗಾ(2004) - ಸೂರ್ಯನ ಕಿರಣ
***ಮಹಂತೇಶ್ ಬಾಸ್ ಮಂಜು ಫ್ಯಾಮಿಲಿ***
L:ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು
....ಐ ಲವ್ ಯು ... ಮ್ಯೂಸಿಕ್....
ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು
G:ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು
L:ಕಾಂಚನ ಗಂಗಾ ಏರಲಿ ಪ್ರೀತಿ
ಚಂದ್ರ ಮಂಡಲ ಸುತ್ತಲಿ ಪ್ರೀತಿ
G:ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
L:ಕೊನೆವರೆಗು ಪ್ರೀತೀನು ಉಳಿಸಿಕೊಳ್ಳುವೆ
G:ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು
L:ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು
***ಮಂಜು ಬಾಸ್***
***ಮಹಂತೇಶ್ ಬಾಸ್***
G:ಯಾರಿಗು ಕಾಣದ ಪ್ರೀತಿ ಇದು
ಜೋಗದ ನೀರಿನ ರೀತಿಯಿದು
ಎದೆಯೊಳಗೆ ಝುಳು ಝುಳು ಅಂತ ಪುಳಕ ತುಂಬಿದೆ
L:ನೆನ್ನೆವರೆಗು ನೀನ್ಯಾರು ಮೊನ್ನೆವರೆಗು ನಾನ್ಯಾರು
ಕಣ್ಣಲ್ಲಿ ಕಟ್ಟಿಬಿಟ್ಟೆ ಪ್ರೀತಿ ಸೇತುವೆ
G:ಕಲ್ಲಂತ ಮನಸು ಕರಗೊಯ್ತು ಇಂದು
ಕನಸಲ್ಲು ಕೂಡ ಹೊಸದು ಇದು
L:ಕನಸಲ್ಲಿ ನಿನ್ನ ನಾ ಮರೆಯಲಾದೆ
ನಮ್ಮಿಬ್ಬರೆದೆಯು ಬೇರಾಗದು
G:L : ಜನುಮಕ್ಕು ಜನುಮಕ್ಕು ನಮ್ಮ ಜೀವನ
ಅರಳುವುದು ಬೆಳಗುವುದು ಎಂಥ ಬಂದನ.
L:ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು
G: ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು
***ಮಹಂತೇಶ್ ಬಾಸ್ ಮಂಜು ಬಾಸ್***
***ಮಂಜು ಫ್ಯಾಮಿಲಿ***
L:ಪ್ರೀತಿಯೆ ದೈವದ ಸಂಕೇತ ಸಾವಿರ ಸ್ವರಗಳ ಸಂಗೀತ
ಈ ನಮ್ಮ ಉಸಿಉರಿಸಿರಲ್ಲು ಪ್ರೀತಿ ಆಶ್ರಯ
G:ಪ್ರೀತಿಯು ಒಂದು ಕನ್ನಡಿಯು ಮನಸನು ಬಿಂಬಿಸೋ ಮುನ್ನಿಡಿಯು
ಬೆರೆಯುವ ಚಣ ಚಣದಲ್ಲು ಏನೋ ವಿಸ್ಮಯ
L:ನೀ ಕಟ್ಟಿ ಕೊಡುವ ನೂರಾಸೆಗಾಗಿ ನಾ ಹುಟ್ಟಿ ಬರುವೆ ಜೊತೆ ಜೊತೆಯಲಿ
G:ಈ ಸೃಷ್ಟಿಯೊಳಗೆ ಎನೇನೆ ಇರಲಿ ನೀ ಮಾತ್ರ ಇರುವೆ ನನ್ನೆದೆಯಲಿ
G:L:ಪ್ರಕೃತಿಯೆ ಪ್ರಕೃತಿಯೆ ನೆಡೆಸು ನಮ್ಮನ್ನು,
ಪ್ರೀತಿಸು ಈ ಜೀವಗಳ ನಾಳೆಗಳನ್ನು
L: ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು
G: ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು
L:ಕಾಂಚನ ಗಂಗಾ ಏರಲಿ ಪ್ರೀತಿ
ಚೆಂದ್ರ ಮಂಡಲ ಸುತ್ತಲಿ ಪ್ರೀತಿ
G: ನಿನಗಾಗಿ ನಿನಗಾಗಿ ಪ್ರಾಣ ನೀಡುವೇ
L: ಕೊನೆವರೆಗೂ ಪ್ರೀತಿ ನಾ ಉಳಿಸಿ ಕೊಳ್ಳುವೆ
?ಧನ್ಯವಾದಗಳು ?