menu-iconlogo
logo

Bombe Bombe

logo
Letras
ಇದು SOS ಕುಟುಂಬದ ಕೊಡುಗೆ ~

ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು

ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು

ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು

ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು

ನನ್ನ ಎದೆಗೆ ಅಲರಾಮು ಇಟ್ಟಳು

ಹೃದಯ ಒಂಟಿಕೊಪ್ಪಲು ಅದಕೆ ಕಾಲು ಇಟ್ಟಳು

ಸ್ವಲ್ಪವೇ ಸ್ಟೈಲು ಚೆಲ್ಲಲು ಕಣ್ಣಿಗೆ ಕೆಲಸ ಕೊಟ್ಟಳು

Bit

ಬಯಕೆ ಬಾಗ್ಲೂ ತಟ್ಟಲು ಬೆಡಗಿ ಮಾತು ಬಿಟ್ಟಳು

ಸ್ಲೀವಿಗೆ ಸ್ಲೀವು ಸೋಕಲು ಸೀದಾ ಹೊಂಟೆ ಬಿಟ್ಟಳು

ಬೊಂಬೆ.. ಬೊಂಬೆ.. ಬೊಂಬೆ..

ನನ್ನ.. ಮುದ್ದು.. ಬೊಂಬೆ...

ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು

ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು..

ಮೆಲ್ಲಗೊಂದು ಹುನ್ನಾರ ಕಲಿಯಿತೇ ಕಣ್ಣು

ಗಾಳಿಗೆ ಸೇರಿ ಹಲೋ ಅಂದಾಗ..

Bit

ನಿಲ್ಲದೊಂದು ಹಾರ್ಮೋನು ಉಕ್ಕಿತೇ ಇಂದು

ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ

ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ

ಒಮ್ಮೆ ಕುಣಿದು ನೋಡು ಜೊತೆಗೆ ಅಂದಳು ತುಡುಗಿ

ಖಾಲಿ. ಕೈಗೆ. ಕಂಸಾಳೆ ಇಟ್ಟಳು

ಹೃದಯ ಒಂಟಿ ಕೊಪ್ಪಲು

ಅದಕೆ ಕಾಲು ಇಟ್ಟಳು

ಸ್ವಲ್ಪವೇ ಸೊಂಟ ಗಿಲ್ಲಲು

ಸಮ್ಮತಿ ಎಂದು ಕೊಡುವಳು

Bit

ಕುಂಟೆಬಿಲ್ಲೆ ಏಜಲಿ ತುಂಟಿ ನನಗೆ ಸಿಕ್ಕಳು

ಎಂಟನೇ ಕ್ಲಾಸು ನಂಟಿಗೆ ನೆನಪಿನ ಗಂಟೆ ಹೊಡೆದಳು

ಬೊಂಬೆ.. ಬೊಂಬೆ.. ಬೊಂಬೆ..

ನನ್ನ.. ಮುದ್ದು.. ಬೊಂಬೆ

ಬೊಂಬೆ.. ಬೊಂಬೆ.. ಬೊಂಬೆ

ನನ್ನ.. ಮುದ್ದು.. ಬೊಂಬೆ..